ಒಂದೇ ಆಟೋದಲ್ಲಿ ಬರೋಬ್ಬರಿ 24 ಪ್ರಯಾಣಿಕರು!

Published : Aug 13, 2019, 11:49 AM ISTUpdated : Aug 13, 2019, 11:52 AM IST
ಒಂದೇ ಆಟೋದಲ್ಲಿ ಬರೋಬ್ಬರಿ 24 ಪ್ರಯಾಣಿಕರು!

ಸಾರಾಂಶ

ತಮಾಷೆ ಅಲ್ಲ... ಆಟೊದಲ್ಲಿದ್ದರು 24 ಪ್ರಯಾಣಿಕರು!| ಪೊಲೀಸರ ಕೈಗೆ ಸಿಕ್ಕಾಕೊಂಡು ಫೋಟೋಗೆ ಪೋಸ್ ಕೊಟ್ಟ| ವಿಡಿಯೋ ವೈರಲ್

ಹೈದರಾಬಾದ್[ಆ.13]: ಒಂದು ಆಟೋದಲ್ಲಿ ಹೆಚ್ಚೆಂದರೂ ಎಷ್ಟುಮಂದಿಯನ್ನು ಸಾಗಿಸಲು ಸಾಧ್ಯ? ತೆಲಂಗಾಣದ ಆಟೋ ಚಾಲಕನೊಬ್ಬ ಬರೋಬ್ಬರಿ 24 ಜನರನ್ನು ಆಟೋದಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಹೈದರಾಬಾದ್‌ನ ತಿಮ್ಮಲಾಪುರದಿಂದ ಬರುತ್ತಿದ್ದ ಆಟೋ ಚಾಲಕನನ್ನು ತಡೆದ ಪೊಲೀಸರು ಅದರಲ್ಲಿ ಇದ್ದವರನ್ನು ಒಬ್ಬೊಬ್ಬರಾಗಿ ಕೆಳಗೆ ಇಳಿಸಿದಾಗ ಅಚ್ಚರಿ ಕಾದಿತ್ತು. ಆಟೋದಿಂದ ಮಕ್ಕಳು ಮಹಿಳೆಯರು ಸೇರಿ 24 ಮಂದಿ ಕೆಳಗೆ ಇಳಿದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರ್ಚಕನ ಭೀಕರ ಕೊ*ಲೆಗೆ ಕಾರಣವಾಗಿತ್ತು ಒನ್ ವೇ ಲವ್..! ಅಪ್ರಾಪ್ತ ಬಾಲಕ ಅಂದರ್
Ambari Double-Decker: ಹೇಗಿದೆ ಬೆಂಗಳೂರಿಗೆ ಬಂದಿರೋ ಅಂಬಾರಿ ಡಬಲ್ ಡೆಕ್ಕರ್ ಬಸ್?