ರಾಜ್ಯೋತ್ಸವ: ಕನ್ನಡದಲ್ಲಿಯೇ ಶುಭ ಹಾರೈಸಿದ ಪ್ರಧಾನಿ ಮೋದಿ

By Web DeskFirst Published Nov 1, 2018, 12:43 PM IST
Highlights

63ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದು ಇಂದು ರಾಜಕೀಯ ಮುಖಂಡರು ಶುಭ ಹಾರೈಸಿರುವುದು ಹೀಗೆ

ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಕರ್ನಾಟಕದ ನನ್ನ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಕರ್ನಾಟಕ ಶ್ರೀಮಂತ ಇತಿಹಾಸ ಹೊಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತರಿಗೆ ನೆಲೆಯಾಗಿದೆ. ನಾನು ರಾಜ್ಯದ ಜನರ ಸಂತೋಷ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ.

— Narendra Modi (@narendramodi)

pic.twitter.com/ykDxPOjjBh

— H D Kumaraswamy (@hd_kumaraswamy)

ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸ್ವಾಭಿಮಾನ, ಏಕತೆ, ಒಗ್ಗಟ್ಟು, ಸಹಬಾಳ್ವೆ ಸಂಕೇತವಾದ ರಾಜ್ಯೋತ್ಸವವು ನಾಡಿನ ಜನರಿಗೆ ಹರ್ಷ ತರಲಿ. pic.twitter.com/DpeZKc5MaS

— DK Shivakumar (@DKShivakumar)

ಕನ್ನಡ ಎಂದರೆ
ಬರೀ ಭಾಷೆ ಅಲ್ಲ,
ಅದು ಬದುಕು,
ಅದು ಸಂಸ್ಕೃತಿ,
ಅದು ಪರಂಪರೆ.
ಕನ್ನಡವನ್ನು ಪ್ರೀತಿಸೋಣ.

ನಾಡಬಾಂಧವರೆಲ್ಲರಿಗೂ
ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು. pic.twitter.com/YBarVVBm2b

— Siddaramaiah (@siddaramaiah)

ಹರಿವ ನದಿಗಳಿಂದ ಹರಸೊ ರಸಋಷಿಗಳಿಂದ ಬರೆವ ಕವಿಗಳಿಂದ ಧನ್ಯ ನೀನು ಸವಿಯ ನುಡಿಯ ಆಡುವ ಅಮೃತ ಸವಿಯ ಸವಿಯುವ ಕನ್ನಡಿಗರು ನಾವು ಧನ್ಯ ಧನ್ಯ ಕನ್ನಡ ದಿನದ ಶುಭಾಶಯ. pic.twitter.com/D0EobSZqJB

— B.S. Yeddyurappa (@BSYBJP)

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಹಂಚಿ ಹೋಗಿದ್ದ ಕನ್ನಡಿಗರು ನಾಲ್ಕು ಶತಮಾನಗಳ ನಂತರ ಮತ್ತೆ ಕನ್ನಡ ತಾಯಿಯ ಮಡಿಲು ಸೇರಿದ ಸಂಭ್ರಮವನ್ನು ಸ್ಮರಿಸುವ ದಿನವಾದ ಇಂದು ಕನ್ನಡ ನಾಡಿನ ಸಮಸ್ತರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ.

— H D Devegowda (@H_D_Devegowda)
click me!