
ನವದೆಹಲಿ (ಫೆ.21): ಭಾರತೀಯ ನುರಿತ ಕೆಲಸಗಾರರನ್ನು ಸೇರಿಸಿಕೊಳ್ಳಲು ಮುಕ್ತ ಮನಸ್ಸನ್ನು ಇಟ್ಟುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಮೇರಿಕಾಗೆ ಒತ್ತಾಯಿಸಿದ್ದಾರೆ.
ಸಾಫ್ಟ್ ವೇರ್ ತಜ್ಞರನ್ನು ಪ್ರಾಜೆಕ್ಟ್ ಕೆಲಸದ ಮೇಲೆ ಅಮೇರಿಕಾಗೆ ಕಳುಹಿಸಿಲು ಎಚ್-1ಬಿ ವೀಸಾ ಅನುಕೂಲವಾಗಲಿದೆ. ಒಂದುವೇಳೆ ಅಮೇರಿಕಾ ವೀಸಾಗೆ ನಿರ್ಬಂಧ ಹೇರಿದರೆ 15 ಸಾವಿರ ಕೋಟಿ ಐಟಿ ಸೇವಾ ಕೈಗಾರಿಗೆಗಳು ನಷ್ಟ ಅನುಭವಿಸುತ್ತವೆ. ಅಮೇರಿಕಾ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಭಾರತೀಯ ಪ್ರತಿಭಾನ್ವಿತ ಎಂಜಿನೀಯರ್ ಗಳ ಪಾತ್ರ ಮಹತ್ವದ್ದು ಎಂದು ಮೋದಿ ಉಲ್ಲೇಖಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.