ಮಧ್ಯರಾತ್ರಿ ಉಗ್ರರ ಚೆಂಡಾಡ್ತಾರೆ: ಮಧ್ಯಾಹ್ನ ಮೆಟ್ರೋ ಸಂಚಾರ ಮಾಡ್ತಾರೆ!

By Web DeskFirst Published Feb 26, 2019, 5:52 PM IST
Highlights

ರಾತ್ರಿಯೆಲ್ಲಾ ಉಗ್ರರ ಬೇಟೆಯಲ್ಲಿ ಬ್ಯುಸಿಯಾಗಿದ್ದ ಪ್ರಧಾನಿ| ಇಂದು ದೆಹಲಿಯ ಮೆಟ್ರೋದಲ್ಲಿ ಪ್ರಧಾನಿ ಮೋದಿ ಸಂಚಾರ| ಖಾನ್ ಮಾರ್ಕೆಟ್ ಬಳಿ ಮೆಟ್ರೋ ಏರಿದ ಪ್ರಧಾನಿ ಮೋದಿ| ಮೆಟ್ರೋದಲ್ಲಿದ್ದ ಸಾರ್ವಜನಿಕರ ಕುಶಲೋಪರಿ ವಿಚಾರಿಸಿದ ಪ್ರಧಾನಿ| ಮಕ್ಕಳೊಂದಿಗೆ ಆಡಿ ನಲಿದ ಪ್ರಧಾನಿ ಮೋದಿ|

ನವದೆಹಲಿ(ಫೆ.26): ಮಧ್ಯರಾತ್ರಿ ಪಾಕ್ ನೆಲದಲ್ಲಿರುವ ಉಗ್ರರ ಅಡಗುತಾಣದ ಮೇಲೆ ಭಾರತೀಯ ಸೇನೆ ದಾಳಿ ಮಾಡುತ್ತಿರುವುದನ್ನು ನೋಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ಮಧ್ಯಾಹ್ನದ ವೇಳೆ ನವದೆಹಲಿಯಲ್ಲಿ ಮೆಟ್ರೋ ಸಂಚಾರ ಕೈಗೊಂಡರು.

PM Narendra Modi took Delhi metro from Khan Market metro station earlier today. He was on his way to the Gita Aradhana event at ISKCON-Glory of India Cultural Centre. pic.twitter.com/SDUfpJMxhi

— ANI (@ANI)

ಇಲ್ಲಿನ ಖಾನ್ ಮಾರ್ಕೆಟ್ ಬಳಿ ಮೆಟ್ರೋ ಏರಿದ ಮೋದಿ, ಅಲ್ಲಿಂದ ಇಸ್ಕಾನ್ ಕಾರ್ಯಕ್ರಮಕ್ಕೆ ತೆರಳಿದರು. ಈ ವೇಳೆ ಮೆಟ್ರೋದಲ್ಲಿದ್ದ ಸಾರ್ವಜನಿಕರ ಕುಶಲೋಪರಿ ವಿಚಾರಿಸಿದ ಪ್ರಧಾನಿ, ಮಕ್ಕಳೊಂದಿಗೆ ಆಡಿ ನಲಿದರು.
 

: PM Narendra Modi took Delhi metro from Khan Market metro station earlier today. He was on his way to the Gita Aradhana event at ISKCON-Glory of India Cultural Centre. pic.twitter.com/aa8vkz6Iin

— ANI (@ANI)
click me!