ನಮ್ಮ ಹೋರಾಟ ಕಾಶ್ಮೀರಕ್ಕಾಗಿ, ಕಾಶ್ಮೀರಿಗರ ವಿರುದ್ಧ ಅಲ್ಲ: ಮೋದಿ!

By Web DeskFirst Published Feb 23, 2019, 5:31 PM IST
Highlights

ಕಾಶ್ಮೀರಿ ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿದ ಪ್ರಧಾನಿ ಮೋದಿ| ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡಲು ಕರೆ| ಕಾಶ್ಮೀರಿಗಳ ಮೇಲಿನ ದಾಳಿ ನಿಲ್ಲಿಸಲು ಮನವಿ| ಭಯೋತ್ಪಾದಕರನ್ನು ಮನುಷ್ಯತ್ವದ ಶತ್ರುಗಳು ಎಂದು ಜರೆದ ಮೋದಿ| 

ಟೊಂಕ್(ಫೆ.23): ಪುಲ್ವಾಮಾ ದಾಳಿ ಬಳಿಕ ದೇಶದ ವಿವಿಧೆಡೆ ಕಾಶ್ಮೀರಿಗರ ವಿರುದ್ಧ ನಡೆಯುತ್ತಿರುವ ಹಲ್ಲೆಗಳನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.

PM Narendra Modi at a public rally in Tonk, Rajasthan: Our fight is against terrorism & enemies of humanity. Our fight is for Kashmir not against Kashmir, not against Kashmiris. What happened to Kashmiri students in last few days, such things should not happen in this country. pic.twitter.com/4pmLVhh4H5

— ANI (@ANI)

ಭಯೋತ್ಪಾದನೆ  ನಿರ್ಮೂಲನೆ ನಿಟ್ಟಿನಲ್ಲಿ ನಾವೆಲ್ಲಾ ತೀವ್ರ ಹೋರಾಟ ನಡೆಸಬೇಕಾಗಿದ್ದು, ನಾವು ಹೋರಾಡಬೇಕಿರುವುದು ಕಾಶ್ಮೀರಕ್ಕಾಗಿಯೇ ಹೊರತು ಕಾಶ್ಮೀರಿಗರ ವಿರುದ್ಧ ಅಲ್ಲ ಎಂದು ಮೋದಿ ಹೇಳಿದ್ದಾರೆ.

PM Modi in Tonk, Rajasthan says "Pichhle dino kahan kya hua, ghatna chhoti thi ki badi thi, Kashmiri baccho ke saath Hindustan ke kisi kone mein kya hua kya nahi hua, mudda yeh nahi hai. Iss desh mein aisa hona nahi chahiye." pic.twitter.com/MUC65khffu

— ANI (@ANI)


ರಾಜಸ್ಥಾನದ ಟೊಂಕ್ ನಲ್ಲಿ ಮಾತನಾಡಿದ ಪ್ರಧಾನಿ, ಕಾಶ್ಮೀರಿ ವಿದ್ಯಾರ್ಥಿಗಳ  ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಮನವಿ ಮಾಡಿದರು.

Prime Minister Narendra Modi at a public rally in Tonk, Rajasthan says "Hindustan ke kisi bhi kone mein, mera Kashmir ka lal, uski hifaazat karna mere Hindustan ke har nagrik ka kaam hai." pic.twitter.com/rBmECkH7YO

— ANI (@ANI)


ದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳ ಮೇಲಿನ ಹಲ್ಲೆಗಳು ಖಂಡನೀಯ ಎಂದ ಮೋದಿ, ಮನುಷ್ಯತ್ವ ಶತ್ರುಗಳಾದ ಭಯೋತ್ಪಾದಕರ ವಿರುದ್ಧ ನಾವೆಲ್ಲಾ ಹೋರಾಟ ನಡೆಸಬೇಕಾಗಿದೆ  ಎಂದು ಕರೆ ನೀಡಿದರು.

PM Modi in Rajasthan:When Pak got a new PM, I had congratulated him (Imran Khan).I had told him that we together should fight against poverty&illiteracy.He had said to me that he was son of a Pathan&will stand by his words. Today, it is time to test if he will stand by his words. pic.twitter.com/obnYSYyLaY

— ANI (@ANI)
click me!