ಸುಪ್ರೀಂಕೋರ್ಟ್'ನಷ್ಟು ದೊಡ್ಡ ಮನೆ ಖರೀದಿಸಿದ ಪೇಟಿಎಂ ಮಾಲಿಕ

By Suvarna Web DeskFirst Published Jun 8, 2017, 6:17 PM IST
Highlights

ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್  ರಾಷ್ಟ್ರ ರಾಜದಾನಿ ದೆಹಲಿಯ ಪ್ರತಿಷ್ಠಿತ ಗಾಲ್ಫ್ ಲಿಂಕ್ಸ್ ರಸ್ತೆಯಲ್ಲಿ ಫ್ಲಾಟ್’ವೊಂದನ್ನು ಖರೀದಿಸಿದ್ದಾರೆ. ಆಸ್ತಿಯ ಮೌಲ್ಯ ರೂ.82 ಕೋಟಿ ಎನ್ನಲಾಗಿದೆ. ಮನೆ ಮಾಲಿಕರಿಗೆ ನಿಗದಿತ ಮೊತ್ತವನ್ನು ಪಾವತಿಸಿದ್ದಾರೆ. ಮನೆ ನೊಂದಣಿ ಪ್ರಕ್ರಿಯೆ ನಡೆಯುತ್ತಿದೆ.

ನವದೆಹಲಿ (ಜೂ.08): ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್  ರಾಷ್ಟ್ರ ರಾಜದಾನಿ ದೆಹಲಿಯ ಪ್ರತಿಷ್ಠಿತ ಗಾಲ್ಫ್ ಲಿಂಕ್ಸ್ ರಸ್ತೆಯಲ್ಲಿ ಫ್ಲಾಟ್’ವೊಂದನ್ನು ಖರೀದಿಸಿದ್ದಾರೆ. ಆಸ್ತಿಯ ಮೌಲ್ಯ ರೂ.82 ಕೋಟಿ ಎನ್ನಲಾಗಿದೆ. ಮನೆ ಮಾಲಿಕರಿಗೆ ನಿಗದಿತ ಮೊತ್ತವನ್ನು ಪಾವತಿಸಿದ್ದಾರೆ. ಮನೆ ನೊಂದಣಿ ಪ್ರಕ್ರಿಯೆ ನಡೆಯುತ್ತಿದೆ.

ಆಸ್ತಿಯು 6 ಸಾವಿರ ಸ್ಕ್ವೇರ್ ಫೀಟ್ ಇದ್ದು ಅಂದರೆ ಅಂದಾಜು ಇಂಡಿಯಾ ಗೇಟ್, ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ನಷ್ಟೇ ದೊಡ್ಡವಿದೆ. ಶೇಖರ್ ಶರ್ಮಾರವರು ಪ್ಲಾಟ್ ನಲ್ಲಿ ನೂತನ ರೀತಿಯಲ್ಲಿ  ಮನೆಯನ್ನು ಕಟ್ಟಲಿದ್ದಾರೆ. ಗಾಲ್ಫ್ ಲಿಂಕ್ ದೆಹಲಿಯೊಂದೇ ಅಲ್ಲ ದೇಶದ ಪ್ರತಿಷ್ಠಿತ ರಸ್ತೆಗಳಲ್ಲಿ ಒಂದಾಗಿದೆ. ಇಲ್ಲಿ ಸುಮಾರು 1000 ಬಂಗಲೆಗಳಿವೆ.      

 

click me!