ಕಾಶ್ಮೀರ ಸುಡುತ್ತಿದೆ....ಇರಲಾರದೆ ಇರುವೆ ಬಿಟ್ಗೊಂಡ ನಟಿಗೆ ನೆಟ್ಟಿಗರ ಅದ್ಭುತ ಸಜೇಶನ್ಸ್!

Published : Aug 05, 2019, 06:28 PM ISTUpdated : Aug 05, 2019, 06:38 PM IST
ಕಾಶ್ಮೀರ ಸುಡುತ್ತಿದೆ....ಇರಲಾರದೆ ಇರುವೆ ಬಿಟ್ಗೊಂಡ ನಟಿಗೆ ನೆಟ್ಟಿಗರ ಅದ್ಭುತ ಸಜೇಶನ್ಸ್!

ಸಾರಾಂಶ

ಆರ್ಟಿಕಲ್ 370 ರದ್ದಾಗಿದೆ. ಇದರೊಂದಿಗೆ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಕೊನೆಯಾಗಿದ್ದು ಇನ್ನು ಮುಂದೆ ಹೊಸ ವ್ಯವಸ್ಥೆ ಜಾರಿಯಾಗಲಿದೆ.

ನವದೆಹಲಿ(ಆ. 05) ಜಮ್ಮು ಮತ್ತು ಕಾಶ್ಮೀರಕ್ಕೆ ಸಮಂಬಂಧಿಸಿದ ದಿಟ್ಟ ನಿರ್ಧಾರವನ್ನು ಇಡೀ ಭಾರತ ಸಂಭ್ರಮಿಸುತ್ತಿದೆ.  ಇದೇ ವಿಚಾರಕ್ಕೆ ಸಂಬಂಧಿಸಿ ಪಾಕಿಸ್ತಾನದ ನಟಿ ಮಿಹಿರಾ ಖಾನ್ ಮಾಡಿರುವ ಟ್ವೀಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದೆ.

ನಾವು ಯಾವ ವಿಚಾರದ ಬಗ್ಗೆ ಮಾತನಾಡಬೇಕಿತ್ತೋ ಅದನ್ನು ಮಾತನಾಡದೇ ಸುಮ್ಮನೆ ಕುಳಿತುಕೊಂಡಿದ್ದೇವೆ. ಸ್ವರ್ಗ ಉರಿಯುತಗ್ತಿದೆ...  ಮುಗ್ಧ ಜೀವಗಳು ಕೊನೆಯಾಗುತ್ತಿವೆ.. ಈ ಅರ್ಥದಲ್ಲಿ ಖಾನ್ ಟ್ವೀಟ್ ಮಾಡಿದ್ದು ಕಠಿಣ ಪ್ರತಿಕ್ರಿಯೆ ಎದುರಿಸಬೇಕಾಗಿ ಬಂದಿದೆ.

ನಮ್ಮ ಕಾಶ್ಮೀರ: ಭವಿಷ್ಯಕ್ಕೆ ಇತಿಹಾಸ ಬರೆದ ಮೋದಿ ಸರ್ಕಾರ!

 #Istandwithkashmir #kashmirbleeds ಎಂಬ ಹ್ಯಾಷ್ ಟ್ಯಾಗ್ ಬಳಸಿರುವುದು ಟ್ವಿಟರಿಗರನ್ನು ಕೆರಳಿಸಿದೆ.  ನಿಮ್ಮ ಸಿಟ್ಟು ಕೋಪ-ತಾಪ ಅವರಿವಾಗುತ್ತದೆ.. ಕಾಶ್ಮೀರ ಈಗ ಅಲ್ಲ ಸ್ವಾತಂತ್ರ್ಯದ ಕಾಲದಿಂದಲೂ ಸುಡುತ್ತಿತ್ತು.. ನಿಮ್ಯಾಗೆ ಹೊಟ್ಟೆ ಉರಿ.. ಕಾಶ್ಮೀರ ಭಾರತದ್ದು.. ನಿಮ್ಮ ಮಮನಸ್ಸಿಗೆ ನೆಮ್ಮದಿ ಬೇಕಿದ್ದರೆ ಹನುಮಾನ್ ಚಾಲೀಸಾ ಪಠಿಸಿ... ಹೀಗೆ ಬಗೆಬಗೆಯ ರಿಯಾಕ್ಷನ್ ಗಳು ಮಿಹಿರಾ ಖಾನ್ ಅವರ ಬೆನ್ನು ಬಿದ್ದಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!