ಮೆದುಳಿನ ಕ್ಯಾನ್ಸ'ರ್'ಗೆ ಇಲ್ಲಿದೆ ರಾಮ'ಬಾಣ !

By Suvarna Web DeskFirst Published Jun 5, 2017, 8:39 PM IST
Highlights

ಕೆಲವು ದಿನಗಳ ನಂತರ ಆಲೀವ್ ಎಣ್ಣೆ ಸೇವಿಸಿದ ರೋಗಿಗಳಲ್ಲಿ ಮೆದುಳು ಕ್ಯಾನ್ಸ್'ರ್ ರೋಗಾಣುಗಳು ನಿಯಂತ್ರಣಕ್ಕೆ ಬಂದಿದ್ದವು.

ಆಲಿವ್ ಎಣ್ಣೆ'ಯನ್ನು ಹೆಚ್ಚು ಬಳಸಿದರೆ ಮೆದುಳಿನ ಕ್ಯಾನ್ಸರ್ ಗುಣವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ವೈದ್ಯಕೀಯ ವರದಿ ಹೇಳಿದೆ. ಆಲಿವ್ ಆಮ್ಲದಲ್ಲಿ ಕ್ಯಾನ್ಸ'ರ್' ರೋಗಾಣುಗಳನ್ನು ತಹಬದಿಗೆ ತರುವ ಅಂಶಗಳಿರುತ್ತವೆ.

ಆಲಿವ್ ಎಣ್ಣೆಯುಕ್ತ ಪದಾರ್ಥವನ್ನು ನೀವು ಸೇವಿಸಿದರೆ ಕ್ಯಾನ್ಸ್'ರ್ ರೋಗಾಣುವನ್ನು ತಡೆಗಟ್ಟುವುದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀವಕೋಶದ ಅಣುವಿನ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಇದು ಕ್ಯಾನ್ಸರ್-ಉಂಟುಮಾಡುವ ಪ್ರೋಟೀನ್ಗಳನ್ನು ರೂಪಿಸುವುದನ್ನು ತಡೆಗಟ್ಟುತ್ತದೆ.

ಇಂಗ್ಲೆಂಡಿನ ಎಡಿನ್ಬರ್ಗ್ ವಿಶ್ವವಿದ್ಯಾಲಯದ ವ್ಯದ್ಯಕೀಯ ವಿಭಾಗ ಆಯ್ದ ಕ್ಯಾನ್ಸ'ರ್ ರೋಗಿಗಳಿಗೆ ಆಲಿವ್ ಎಣ್ಣೆ ಹಾಗೂ ಬೇರೆ ಎಣ್ಣೆಯನ್ನು ಪದಾರ್ಥಗಳನ್ನು ನೀಡುತ್ತಿತ್ತು. ಕೆಲವು ದಿನಗಳ ನಂತರ ಆಲೀವ್ ಎಣ್ಣೆ ಸೇವಿಸಿದ ರೋಗಿಗಳಲ್ಲಿ ಮೆದುಳು ಕ್ಯಾನ್ಸ್'ರ್ ರೋಗಾಣುಗಳು ನಿಯಂತ್ರಣಕ್ಕೆ ಬಂದಿದ್ದವು.

ಇನ್ನು ಹಲವು ಪ್ರಯೋಜನಗಳಿವೆ

ಆಲಿವ್ ಎಣ್ಣೆಯುಕ್ತ ಆಹಾರ ಪದಾರ್ಥ'ಗಳನ್ನು ಸೇವಿಸಿದರೆ ಹೃದಯ ರೋಗಗಳು ಮಾಣುತ್ತವೆ.ಜಠರದ ಸಮಸ್ಯೆಗಳು ದೂರವಾಗುತ್ತವೆ. ಮಲಬದ್ಧತೆ,ಪಿತ್ತಕೋಶದಲ್ಲಿ ಕಲ್ಲು, ಸಂಧಿವಾತ ಹಾಗೂ ಅಧಿಕ ರಕ್ತದ ಒತ್ತಡವನ್ನು ಸಹ ನಿಯಂತ್ರಿಸುತ್ತದೆ.

 

click me!