ದಕ್ಷಿಣ ಆಫ್ರಿಕಾದಲ್ಲೊಂದು ಭೀಕರ ಘಟನೆ: ತೈಲ ಟ್ಯಾಂಕರ್‌ ಸ್ಫೋಟ 70ಕ್ಕೂ ಹೆಚ್ಚು ಸಾವು

Published : Nov 18, 2016, 06:47 AM ISTUpdated : Apr 11, 2018, 12:59 PM IST
ದಕ್ಷಿಣ ಆಫ್ರಿಕಾದಲ್ಲೊಂದು ಭೀಕರ ಘಟನೆ: ತೈಲ ಟ್ಯಾಂಕರ್‌ ಸ್ಫೋಟ 70ಕ್ಕೂ ಹೆಚ್ಚು ಸಾವು

ಸಾರಾಂಶ

ಈ ಭೀಕರ ಘಟನೆ ಕುರಿತು ಅಲ್ಲಿನ ರಾಷ್ಟ್ರೀಯ ರೆಡಿಯೋ ವರದಿಯನ್ನು ಪ್ರಸಾರ ಮಾಡಿದ್ದು, ಗುರುವಾರ ಸಂಭವಿಸಿದ ದುರ್ಘಟನೆಯಲ್ಲಿ 70ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕೃತವಾಗಿ ತಿಳಿಸಿದೆ. 

ಮೊಜಾಂಬಿಕ್‌(ನ.18): ದಕ್ಷಿಣ ಆಫ್ರಿಕಾದ ಮೊಜಾಂಬಿಕ್‌ನಲ್ಲಿ ತೈಲ ತುಂಬಿದ ಟ್ಯಾಂಕರ್‌ ವೊಂದು ಜನಭರಿತ ಪ್ರದೇಶದಲ್ಲಿ  ಸ್ಫೋಟಗೊಂಡಿದ್ದು, ಘಟನೆಯಲ್ಲಿ ಸುಮಾರು 70ಕ್ಕೂ ಜನರು ಸಾವನಪ್ಪಿದ್ದು, 120ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಈ ಭೀಕರ ಘಟನೆ ಕುರಿತು ಅಲ್ಲಿನ ರಾಷ್ಟ್ರೀಯ ರೆಡಿಯೋ ವರದಿಯನ್ನು ಪ್ರಸಾರ ಮಾಡಿದ್ದು, ಗುರುವಾರ ಸಂಭವಿಸಿದ ದುರ್ಘಟನೆಯಲ್ಲಿ 70ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕೃತವಾಗಿ ತಿಳಿಸಿದೆ. 

ಮೊಜಾಂಬಿಕ್‌ನ ಹಳ್ಳಿಯೊಂದರಲ್ಲಿ ಈ ಸ್ಪೋಟ ಸಂಭವಿಸಿದ್ದು, ಜನರು ಟ್ಯಾಂಕರ್ ನಿಂದ ತೈಲ ಖರೀದಿಸುತ್ತದ್ದ ಸಂಧರ್ಭದಲ್ಲಿ ಬೆಂಕಿ ತಲುಗುಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ದುರಂತದಲ್ಲಿ ಹಲವು ಮಕ್ಕಳು ಸೇರಿದಂತೆ 120 ಮಂದಿ ಗಾಯಗೊಂಡಿದ್ದಾರೆ. 
 
PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೂವಿನ ಅಲಂಕಾರಕ್ಕೆ ಬುಸುಗುಟ್ಟಿದ ಆಯೋಜಕರು!
ದೇಶದ ಮೊದಲ ಗಣರಾಜ್ಯೋತ್ಸವ ಸಂಭ್ರಮಕ್ಕೆ ಆಗಿದ್ದ ವೆಚ್ಚ ಎಷ್ಟು ? ಕುತೂಹಲಕಾರಿ ಸಂಗತಿಯಿದು