ಮೈತ್ರಿಕೂಟ ಸರ್ಕಾರದ ಸಚಿವರ ಅಧಿಕೃತ ಪಟ್ಟಿ; ಯಾರಿದ್ದಾರೆ? ಯಾರಿಲ್ಲ? ಫುಲ್ ಲಿಸ್ಟ್

First Published Jun 6, 2018, 11:32 AM IST
Highlights

ಮೈತ್ರಿಕೂಟ ಸರ್ಕಾರದ ಸಚಿವರ ಅಧಿಕೃತ ಪಟ್ಟಿ ಬಹಿರಂಗ | ಒಬ್ಬ ಮಹಿಳೆಗೆ ಸಂಪುಟದಲ್ಲಿ ಸ್ಥಾನ | 14 ಜಿಲ್ಲೆಗಳಿಗಿಲ್ಲ ಮಂತ್ರಿ ಭಾಗ್ಯ

ಬೆಂಗಳೂರು :  ಸಿಎಂ ಕಚೇರಿಯಿಂದ ಅಧಿಕೃತವಾಗಿ ಇದೀಗ ರಾಜಭವನಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ನ ಸಚಿವರ ಪಟ್ಟಿಯನ್ನು ಕಳುಹಿಸಲಾಗಿದೆ. ಕೊನೆ ಕ್ಷಣದಲ್ಲಿ ಈ ಪಟ್ಟಿಯಲ್ಲಿಯೂ ಕೂಡ ಬದಲಾವಣೆಯಾಗುವ ಸಾಧ್ಯತೆಗಳೂ ಕೂಡ ಇದೆ. ಸದ್ಯ ಈ ಪಟ್ಟಿಯಲ್ಲಿ ಕಾಂಗ್ರೆಸ್‌ನ 15 ಮಂದಿ ಇದ್ದು, ಜೆಡಿಎಸ್‌ನ 8 ಮಂದಿಯ ಹೆಸರಿದೆ.

ಪಟ್ಟಿಯಲ್ಲಿ ಯಾರಿದ್ದಾರೆ ಇಲ್ಲಿದೆ ಫುಲ್ ಲಿಸ್ಟ್...

ಜೆಡಿಎಸ್
ಸಚಿವರ ಹೆಸರು ಜಾತಿ/ಸಮುದಾಯ ಕ್ಷೇತ್ರ ಜಿಲ್ಲೆ
ಎಚ್.ಡಿ. ರೇವಣ್ಣ ಒಕ್ಕಲಿಗ ಹೊಳೆನರಸೀಪುರ ಹಾಸನ
ಜಿ.ಟಿ. ದೇವೇಗೌಡ ಒಕ್ಕಲಿಗ ಚಾಮುಂಡೇಶ್ವರಿ ಮೈಸೂರು
ಬಂಡೆಪ್ಪ ಕಾಶೆಂಪುರ್ ಕುರುಬ ಬೀದರ್ ದಕ್ಷಿಣ ಬೀದರ್
ಸಿ.ಎಸ್. ಪುಟ್ಟರಾಜು ಒಕ್ಕಲಿಗ ಮಂಡ್ಯ ಮಂಡ್ಯ
ವೆಂಕಟರಾವ್ ನಾಡಗೌಡ ಲಿಂಗಾಯತ ಸಿಂಧನೂರು ರಾಯಚೂರು
ಎಚ್.ಕೆ ಕುಮಾರಸ್ವಾಮಿ ದಲಿತ ಸಕಲೇಶಪುರ ಹಾಸನ
ಸಾ.ರಾ. ಮಹೇಶ್ ಒಕ್ಕಲಿಗ ಕೃಷ್ಣರಾಜನಗರ ಮೈಸೂರು
ಎನ್. ಮಹೇಶ್ ದಲಿತ ಕೊಳ್ಳೆಗಾಲ ಚಾಮರಾಜನಗರ
ಕಾಂಗ್ರೆಸ್‌
ಸಚಿವರ ಹೆಸರು ಜಾತಿ/ಸಮುದಾಯ ಕ್ಷೇತ್ರ ಜಿಲ್ಲೆ
ಡಿ.ಕೆ. ಶಿವಕುಮಾರ್ ಒಕ್ಕಲಿಗ ಕನಕಪುರ ರಾಮನಗರ
ಆರ್.ವಿ ದೇಶಪಾಂಡೆ ಬ್ರಾಹ್ಮಣ ಹಳಿಯಾಳ ಉತ್ತರಕನ್ನಡ
ಎಚ್.ಕೆ ಪಾಟೀಲ್ ಲಿಂಗಾಯತ ಗದಗ ಗದಗ
ಶಾಮನೂರು ಶಿವಶಂಕರಪ್ಪ ಲಿಂಗಾಯತ ದಾವಣಗೆರೆ ದಕ್ಷಿಣ ದಾವಣಗೆರೆ
ಕೆ.ಜೆ. ಜಾರ್ಜ್ ಕ್ರೈಸ್ತ ಸರ್ವಜ್ಞ ನಗರ ಬೆಂಗಳೂರು
ಕೃಷ್ಣ ಬೈರೇಗೌಡ ಒಕ್ಕಲಿಗ ಬ್ಯಾಟರಾಯನಪುರ ಬೆಂಗಳೂರು
ರಾಜಶೇಖರ್ ಪಾಟೀಲ್ ಲಿಂಗಾಯತ ಹುಮ್ನಾಬಾದ್ ಬೀದರ್
ಶಿವಾನಂದ ಪಾಟೀಲ್ ಲಿಂಗಾಯತ ಬಸವನ ಬಾಗೇವಾಡಿ ವಿಜಯಪುರ
ಪ್ರಿಯಾಂಕ್ ಖರ್ಗೆ ಪರಿಶಿಷ್ಟ ಚಿತ್ತಾಪುರ ಕಲಬುರಗಿ
ಯು.ಟಿ ಖಾದರ್ ಮುಸ್ಲಿಂ ಮಂಗಳೂರು ದಕ್ಷಿಣ ಕನ್ನಡ
ಜಮೀರ್ ಅಹ್ಮದ್ ಖಾನ್ ಮುಸ್ಲಿಂ ಚಾಮರಾಜಪೇಟೆ ಬೆಂಗಳೂರು
ಪುಟ್ಟರಂಗ ಶೆಟ್ಟಿ ಉಪ್ಪಾರ ಚಾಮರಾಜನಗರ ಚಾಮರಾಜನಗರ
ಶಿವಶಂಕರ್ ರೆಡ್ಡಿ ರೆಡ್ಡಿ ಗೌರಿಬಿದನೂರು ಚಿಕ್ಕಬಳ್ಳಾಪುರ
ಜಯಮಾಲ ಈಡಿಗ ಎಂಎಲ್‌ಸಿ  
ಶಂಕರ್ ಕುರುಬ ರಾಣಿಬೆನ್ನೂರು ಹಾವೇರಿ

ಮಹಿಳೆಗೆ 1 ಸ್ಥಾನ:

ಕಾಂಗ್ರೆಸ್ ಪಟ್ಟಿಯಲ್ಲಿ ಎಂಎಲ್ಸಿಯಾಗಿರುವ ಜಯಮಾಲ ಅವರೂ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.  

14 ಜಿಲ್ಲೆಗಳಿಗಿಲ್ಲ ಮಂತ್ರಿ ಭಾಗ್ಯ:

ಮಂತ್ರಿಭಾಗ್ಯ ವಂಚಿತ ಜಿಲ್ಲೆಗಳು
ಬಳ್ಳಾರಿ ಚಿತ್ರದುರ್ಗ
ಶಿವಮೊಗ್ಗ ಬೆಳಗಾವಿ
ತುಮಕೂರು ಬಾಗಲಕೋಟೆ
ಧಾರವಾಡ ಚಿಕ್ಕಮಗಳೂರು
ಬೆಂ. ಗ್ರಾಮಾಂತರ ಕೊಪ್ಪಳ
ಕೋಲಾರ ಯಾದಗಿರಿ
ಕೊಡಗು* ಉಡುಪಿ*
*ಈ ಜಿಲ್ಲೆಗಳಲ್ಲಿ ಮೈತ್ರಿಕೂಟದ ಶಾಸಕರಿಲ್ಲ

 

ಜಾತಿವಾರು ಪ್ರಾತಿನಿಧ್ಯ
ಒಕ್ಕಲಿಗ 6 ಕ್ರೈಸ್ತ 1
ಕುರುಬ 2 ಮುಸ್ಲಿಂ 2
ಲಿಂಗಾಯತ 5 ಉಪ್ಪಾರ 1
ದಲಿತ 3 ರೆಡ್ಡಿ 1
ಬ್ರಾಹ್ಮಣ 1 ಈಡಿಗ 1

 

ಜಿಲ್ಲಾವಾರು ಪ್ರಾತಿನಿಧ್ಯ
ಹಾಸನ 2 ಉತ್ತರಕನ್ನಡ 1
ಮೈಸೂರು 2 ಗದಗ 1
ಬೀದರ್ 2 ದಾವಣಗೆರೆ 1
ಮಂಡ್ಯ 1 ಬೆಂಗಳೂರು 3
ರಾಯಚೂರು 1 ವಿಜಯಪುರ 1
ಚಾಮರಾಜನಗರ 2 ಕಲಬುರಗಿ 1
ರಾಮನಗರ 1 ದಕ್ಷಿಣ ಕನ್ನಡ 1
ಚಿಕ್ಕಬಳ್ಳಾಪುರ 2    

 

click me!