[ವಿಡಿಯೋ] ಹಿಮಾಲಯದ ತಳದಲ್ಲಿದೆ ಅನಾಹುತಕಾರಿ ಬಾಂಬ್!

Published : Aug 31, 2018, 10:07 PM ISTUpdated : Sep 09, 2018, 09:36 PM IST
[ವಿಡಿಯೋ] ಹಿಮಾಲಯದ ತಳದಲ್ಲಿದೆ ಅನಾಹುತಕಾರಿ ಬಾಂಬ್!

ಸಾರಾಂಶ

ಹಿಮಾಲಯದ ತಳದಲ್ಲಿ ಬಾಂಬ್ ಇದೆ. ಆ ಬಾಂಬ್ ಗೆ ಸೂರ್ಯ ಕಿರಣ ತಾಕಿದರೆ ಆಗುವ ಅನಾಹುತ ಎಂಥಹದ್ದು ಎಂಬುದನ್ನು ಹೇಳು ಸಾಧ್ಯವೇ ಇಲ್ಲ. ಹಿರೋಶಿಮಾ -ನಾಗಸಾಕಿ ಮೇಲೆ ಅಮೆರಿಕ ಹಾಕಿದ್ದ ಅಣು ಬಾಂಬ್ ನ ಪರಿಣಾಮಗಳಿಂದಲೇ ಇನ್ನು ಹೊರ ಬರಲು ಸಾಧ್ಯವಾಗಿಲ್ಲ.

ಹಿಮಾಲಯದ ತಳದಲ್ಲಿ ಬಾಂಬ್ ಇದೆ. ಆ ಬಾಂಬ್ ಗೆ ಸೂರ್ಯ ಕಿರಣ ತಾಕಿದರೆ ಆಗುವ ಅನಾಹುತ ಎಂಥಹದ್ದು ಎಂಬುದನ್ನು ಹೇಳು ಸಾಧ್ಯವೇ ಇಲ್ಲ. ಹಿರೋಶಿಮಾ -ನಾಗಸಾಕಿ ಮೇಲೆ ಅಮೆರಿಕ ಹಾಕಿದ್ದ ಅಣು ಬಾಂಬ್ ನ ಪರಿಣಾಮಗಳಿಂದಲೇ ಇನ್ನು ಹೊರ ಬರಲು ಸಾಧ್ಯವಾಗಿಲ್ಲ. ಅಂಥದ್ದೇ ಒಂದು ಅಪಾಯ ಹಿಮಾಲಯಕ್ಕೂ ಕಾದಿದೆಯಾ? ಅದೆಲ್ಲದರ ಫುಲ್ ಡಿಟೇಲ್ಸ್ ಸುವರ್ಣ ಫೋಕಸ್ ನಲ್ಲಿ....

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಖರ್ಗೆ ಪ್ರಧಾನಿ ಆಗಲಿಲ್ಲ, ನಾನು ಮಂತ್ರಿ ಆಗಲಿಲ್ಲ, ನೋವು ತೋಡಿಕೊಂಡ ಬಸವರಾಜ ರಾಯರೆಡ್ಡಿ
ಕಾಂಗ್ರೆಸ್‌ನಲ್ಲಿ ಡಿನ್ನರ್‌, ಇನ್ನರ್‌ ಪಾಲಿಟಿಕ್ಸ್‌ ನಿಲ್ಲುತ್ತಿಲ್ಲ: ಛಲವಾದಿ ನಾರಾಯಣಸ್ವಾಮಿ