ಕಾವೇರಿ ಕಣಿವೆಯಲ್ಲಿ ನೀರಿಲ್ಲ :ವ್ಯತಿರಿಕ್ತವಾಗುತ್ತಾ ಸುಪ್ರೀಂ ತೀರ್ಪು..?

Published : Jan 30, 2018, 11:41 AM ISTUpdated : Apr 11, 2018, 12:45 PM IST
ಕಾವೇರಿ ಕಣಿವೆಯಲ್ಲಿ ನೀರಿಲ್ಲ :ವ್ಯತಿರಿಕ್ತವಾಗುತ್ತಾ ಸುಪ್ರೀಂ ತೀರ್ಪು..?

ಸಾರಾಂಶ

ಕೆಆರ್’ಎಸ್ ಜಲಾಶಯದಲ್ಲಿ  ನೀರಿನ ಒಳಹರಿವು ಕಡಿಮೆಯಾಗಿದೆ. ಇದರಿಂದ  ಜಲಾಶಯದ ನೀರಿನ ಮಟ್ಟ 97 ಅಡಿಗೆ ಕುಸಿದಿದೆ.

ಬೆಂಗಳೂರು :  ಕೆಆರ್’ಎಸ್  ಜಲಾಶಯದಲ್ಲಿ  ನೀರಿನ ಒಳಹರಿವು ಕಡಿಮೆಯಾಗಿದೆ. ಇದರಿಂದ  ಜಲಾಶಯದ ನೀರಿನ ಮಟ್ಟ 97 ಅಡಿಗೆ ಕುಸಿದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್’ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಅಲ್ಲದೇ ದಿನೇ ದಿನೇ  ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದು ಕಾವೇರಿ ಕಣಿವೆ ಭಾಗದಲ್ಲಿ ಆತಂಕ ಉಂಟು ಮಾಡಿದೆ. ಫೆಬ್ರವರಿ 4ರಂದು ಸುಪ್ರೀಂಕೋರ್ಟ್’ನಲ್ಲಿ ಕಾವೇರಿ ವಿಚಾರವಾಗಿ ತೀರ್ಪು ಹೊರಬೀಳಲಿದ್ದು, ಒಂದು ವೇಳೆ ರಾಜ್ಯಕ್ಕೆ ವ್ಯತಿರಿಕ್ತವಾದ ತೀರ್ಪು ಹೊರಬಿದ್ದಲ್ಲಿ ಮತ್ತೆ ಕಾವೇರಿ ಚಳುವಳಿಯಾಗುವ ಸಾಧ್ಯತೆಗಳು ಹೆಚ್ಚಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಾಕ್‌ನಲ್ಲಿ ಕೂತು ದೇಶದಲ್ಲಿ ಡ್ರಗ್ಸ್, ಉಗ್ರ ಚಟುವಟಿಕೆ, ಭಾರತಕ್ಕೆ ಹೊಸ ತಲೆನೋವಾದ ಈ ಉಗ್ರ ಯಾರು?
India Latest News Live: ಪಾಕ್‌ನಲ್ಲಿ ಕೂತು ದೇಶದಲ್ಲಿ ಡ್ರಗ್ಸ್, ಉಗ್ರ ಚಟುವಟಿಕೆ, ಭಾರತಕ್ಕೆ ಹೊಸ ತಲೆನೋವಾದ ಈ ಉಗ್ರ ಯಾರು?