5 ನೇ ತರಗತಿಯವರೆಗೆ ಯಾವುದೇ ಮಗುವನ್ನು ಫೇಲ್ ಮಾಡಬಾರದು ಎಂದು ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ಪ್ರಸ್ತಾವನೆ

Published : Oct 25, 2016, 02:20 PM ISTUpdated : Apr 11, 2018, 01:01 PM IST
5 ನೇ ತರಗತಿಯವರೆಗೆ ಯಾವುದೇ ಮಗುವನ್ನು ಫೇಲ್ ಮಾಡಬಾರದು ಎಂದು ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ಪ್ರಸ್ತಾವನೆ

ಸಾರಾಂಶ

5 ನೇ ತರಗತಿಯವರೆಗೆ ಯಾವುದೇ ಮಗುವನ್ನು ಫೇಲ್ ಮಾಡಬಾರದು ಎಂದು ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ಪ್ರಸ್ತಾವನೆಯನ್ನು ಸಲ್ಲಿಸಿದೆ.

ನವದೆಹಲಿ (ಅ.25): 5 ನೇ ತರಗತಿಯವರೆಗೆ ಯಾವುದೇ ಮಗುವನ್ನು ಫೇಲ್ ಮಾಡಬಾರದು ಎಂದು ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ಪ್ರಸ್ತಾವನೆಯನ್ನು ಸಲ್ಲಿಸಿದೆ.

5 ನೇ ತರಗತಿ ನಂತರ ವಿದ್ಯಾರ್ಥಿಯನ್ನು ಫೇಲ್ ಮಾಡುವುದು ಬಿಡುವುದು ರಾಜ್ಯಕ್ಕೆ ಬಿಟ್ಟ ವಿಚಾರ ಎಂದು ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ಹೇಳಿದೆ. ವಿದ್ಯಾರ್ಥಿಯ ಪ್ರತಿ ತರಗತಿಯ ಕಲಿಕಾ ಸ್ವರೂಪವನ್ನು ನಿಗದಿಪಡಿಸುವುದನ್ನು ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿಇ) ಅಡಿಯಲ್ಲಿ  ಸೇರಿಸಲಾಗಿದೆ.

ಆರ್ ಟಿಇ ತಿದ್ದುಪಡಿಯ ಗಡುವನ್ನು ವಿಸ್ತರಿಸಿದ್ದು ಶಿಕ್ಷಕರ ತರಬೇತಿ ಗಡುವನ್ನು 2020 ರವರೆಗೆ ಮುಂದುವರೆಸಲಾಗಿದೆ.

10 ನೇ ತರಗತಿ ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದ ವಿಚಾರವನ್ನು ಸಿಬಿಎಸ್ ಇ ಸ್ವತಃ ಪರಿಹರಿಸಿಕೊಳ್ಳಬೇಕು ಎಂದು ಕೇಂದ್ರೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ ಬೀದರ್ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್, ಅಲರ್ಟ್ ಆದ ಪೊಲೀಸರು, ತೀವ್ರ ತಪಾಸಣೆ
ಎರಡು ಹಂತಗಳಲ್ಲಿ ನಡೆಯಲಿದೆ ಜನಗಣತಿ, 11,718 ಕೋಟಿ ಮೀಸಲಿಟ್ಟ ಸರ್ಕಾರ; ಇದೇ ಮೊದಲ ಬಾರಿಗೆ ಡಿಜಿಟಲ್‌ ಮೂಲಕ ಗಣತಿ!