ಡಿ.30ರ ವರೆಗೂ ಎಷ್ಟು ಬಾರಿ ಹಣ ತೆಗೆದರೂ ಎಟಿಎಂ'ನಲ್ಲಿ ವಿನಾಯಿತಿ

By Suvarna Web DeskFirst Published Nov 14, 2016, 6:18 PM IST
Highlights

ಇದು ಹಣಕಾಸಿನ ಹಾಗೂ ಹಣಕಾಸಿನೇತರ ಪ್ರಕ್ರಿಯೆಗೆ ಅನ್ವಯವಾಗುತ್ತದೆ.

ನೋಟುಗಳ ರದ್ದತಿ ಪರಿಣಾಮ ಡಿ.30ರ ವರೆಗೂ ಎಟಿಎಂ'ಗಳಲ್ಲಿ ಎಷ್ಟು ಬಾರಿ ಹಣ ತೆಗೆದರೂ ಎಟಿಎಂ'ನಲ್ಲಿ ಶುಲ್ಕ ವಿಧಿಸುವುದಿಲ್ಲ ಎಂದು ಭಾರತೀಯ ರಿಸರ್ವ ಬ್ಯಾಂಕ್ ಪ್ರಕಟಣೆ ತಿಳಿಸಿದೆ. ಗ್ರಾಹಕರು ತಾವು ಹೊಂದಿರುವ ಖಾತೆಯ ಬ್ಯಾಂಕ್, ಇತರೆ ಬ್ಯಾಂಕ್'ಗಳಲ್ಲಿ ಎಷ್ಟು ಬಾರಿ ಹಣ ಹೊರ ತೆಗೆದರೂ ಶುಲ್ಕ ವಿಧಿಸಲಾಗುವುದಿಲ್ಲ. ಇದು ಹಣಕಾಸಿನ ಹಾಗೂ ಹಣಕಾಸಿನೇತರ ಪ್ರಕ್ರಿಯೆಗೆ ಅನ್ವಯವಾಗುತ್ತದೆ. ಇದು ನವೆಂಬರ್ 10 ರಿಂದ ಡಿಸೆಂಬರ್ 30ರವರೆಗೂ ಅನ್ವಯವಾಗಲಿದೆ.

click me!