ಇವರು ಸುಪ್ರಸಿದ್ಧ ನಟರು, ಯಾರೆಂದು ತಿಳಿದಿರಿ ?

Published : Sep 19, 2016, 04:44 AM ISTUpdated : Apr 11, 2018, 01:12 PM IST
ಇವರು ಸುಪ್ರಸಿದ್ಧ ನಟರು, ಯಾರೆಂದು ತಿಳಿದಿರಿ ?

ಸಾರಾಂಶ

ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಓಶೋ ಆಗ್ತಿದ್ದಾರಾ? ಅವರ ಟ್ವೀಟೊಂದು ಈ ಅನುಮಾನ ಹುಟ್ಟುಹಾಕಿದೆ. ಓಶೋ ಅವತಾರದಲ್ಲಿರುವ ಅವರ ಫೋಟೋವನ್ನು ಪೋಸ್ಟ್ ಮಾಡಿ, ಡಿಫರೆಂಟ್  ಕ್ಯಾಪ್ಷನ್ ನೀಡಿದ್ದಾರೆ. ಮೋಹನ್‌ಲಾಲ್ ಯಶಸ್ಸು ಕಾಣಲು ಸಾಹಸಪಡುತ್ತಿದ್ದಾರೆ. ಆದರೆ, ಇತ್ತೀಚೆಗಿನ ‘ಒಪ್ಪಮ್’ ಅವರಿಗೆ ತಕ್ಕಮಟ್ಟಿಗೆ ಬ್ರೇಕ್ ಕೊಟ್ಟಿದ್ದ ಸಿನಿಮಾ. ಈಗ ಓಶೋ ಅವತಾರ ಎತ್ತುವ ಮೂಲಕ ಸಿನಿರಸಿಕರನ್ನು ಸೆಳೆಯಲು ಯತ್ನಿಸುತ್ತಿದ್ದಾರಾ? ಇದು ಓಶೋ ಬಯೋಪಿಕ್ ನಿಜಕ್ಕೂ ಹೌದಾ? ಇಡೀ ಮಾಲಿವುಡ್‌ನಲ್ಲಿ ಅಂತೆಕಂತೆಗಳೇ ಜಾಸ್ತಿ ಆಗುತ್ತಿವೆ. ಇದರಲ್ಲಿ ಯಾವುದು ಸತ್ಯ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?