
ನವದೆಹಲಿ(.01): ಹೊಸ ಆರ್ಥಿಕ ವರ್ಷ ಇಂದಿನಿಂದ ಆರಂಭ, ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಬಜೆಟ್'ನ ಹಲವಾರು ಘೋಷಣೆಗಳೂ ಜಾರಿಗೆ ಬರಲಿವೆ. ಇದರ ಪ್ರಕಾರ ಕೆಲವೊಂದಿಷ್ಟು ವಸ್ತುಗಳು ಅಗ್ಗ. ದುಬಾರಿ ಆಗಲಿವೆ. ಇದರ ಜೊತೆಯಲ್ಲಿ ಇಂದಿನಿಂದ ಕೆಲ ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ಇದೆಲ್ಲದರ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ.
ದೇಶಿ ವಾಟರ್ ಫಿಲ್ಟರ್, ಚರ್ಮೋತ್ಪನ್ನ, ಸೋಲಾರ್
ಡೆಬಿಟ್-ಕ್ರೆಡಿಟ್ ಕಾರ್ಡ್ ಸ್ವೈಪಿಂಗ್ ಯಂತ್ರಗಳು
ಐರ್ಸಿಟಿಸಿಯಿಂದ ಬುಕ್ ಅಗುವ ಅನ್ಲೈನ್ ಟಿಕೆಟ್
ಬ್ಯಾಂಕ್ಗಳಲ್ಲಿ ನಗದು ವಹಿವಾಟು, ಸೇವಾ ಶುಲ್ಕ ದುಬಾರಿ
ವಿದೇಶಿ ಸರ್ಕೀಟ್ ಬೋರ್ಡ್ ಇರುವ ಮೊಬೈಲ್ ಫೋನ್
ದೇಶಿಯವಾಗಿ ಉತ್ಪಾದನೆಯಾಗುವ ಎಲ್ಇಡಿ ಬಲ್ಬ್ಗಳು
ಸಿಗರೇಟ್, ತಂಬಾಕು, ಬೀಡಿ, ಆಮದು ಗೋಡಂಬಿ
ಶೇ.99.9 ಶುದ್ಧತೆಯ ಚಿನ್ನ-ಬೆಳ್ಳಿ ನಾಣ್ಯ
ವಾಹನ, ಆರೋಗ್ಯ ವಿಮೆ ಶೇ.5ರಷ್ಟು ದುಬಾರಿ
ಇನ್ನೂ ಇತ್ತೀಚೆಗೆ ಅಂಗೀಕರಿಸಿದ ಹಣಕಾಸು ಮಸೂದೆ ಪ್ರಕಾರ ಇಂದಿನಿಂದ ನಗದು ವಹಿವಾಟಿನ ಮಿತಿ 2 ಲಕ್ಷ ಮೀರುವಂತಿಲ್ಲ. ಈ ನಿಯಮ ಉಲ್ಲಂಘಿಸಿ ವ್ಯವಹಾರ ನಡೆಸಿದ್ರೆ ವ್ಯವಹಾರ ನಡೆಸಿದ ಮೊತ್ತದಷ್ಟೇ ದಂಡ ಕಟ್ಟಬೇಕಾಗುತ್ತೆ. ಹಾಗೇನೆ ಹಳೇ 500 ಹಾಗೂ ಸಾವಿರ ಮುಖ ಬೆಲೆ ನೋಟು ಯಾರು ಇಟ್ಟುಕೊಳ್ಳುವಂತಿಲ್ಲ. ಬದಲಾಯಿಸಲು ಅವಕಾಶವಿಲ್ಲ,. ಹಾಗೇನಾದ್ರೂ ನೋಟು ಪತ್ತೆಯಾದ್ರೆ ಹಣದ 10 ಪಟ್ಟು ದಂಡ ಕಟ್ಟಬೇಕಾಗುತ್ತದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.