ಹೂವಿನ ಹಾರವಲ್ಲ ಇದು ಹಾವಿನ ಹಾರ..! ಹಾವಿನ ಹಾರಹಾಕಿಕೊಂಡು ಮದುವೆಯಾದ ನವಜೋಡಿ..!

Published : Nov 11, 2017, 09:49 AM ISTUpdated : Apr 11, 2018, 12:36 PM IST
ಹೂವಿನ ಹಾರವಲ್ಲ ಇದು ಹಾವಿನ ಹಾರ..! ಹಾವಿನ ಹಾರಹಾಕಿಕೊಂಡು ಮದುವೆಯಾದ ನವಜೋಡಿ..!

ಸಾರಾಂಶ

ಮಹಾರಾಷ್ಟ್ರದಲ್ಲಿ  ನಡೆದ ಮದುವೆ ಸಮಾರಂಭದಲ್ಲಿ ನವದಂಪತಿಗಳಿಬ್ಬರು ಹೂವಿನ ಹಾರದ ಬದಲು ಹಾವಿನ ಹಾರ ಹಾಕಿ ಮದುವೆಯಾಗಿದ್ದಾರೆ.

ಹೂವಿನ ಹಾರ, ಚಿನ್ನದ ಸರ ಹಾಕಿ ಮದುವೆಯಾಗೋದನ್ನ ನೋಡಿರ್ತೀರ. ಆದರೆ ಯಾವತ್ತಾದರೂ ಹಾವಿನ ಹಾರ ಹಾಕಿಕೊಂಡು ಮದುವೆಯಾಗಿರೋದನ್ನು ಎಲ್ಲಾದರೂ ನೋಡಿದ್ದೀರಾ..?

ಅರೇ ಇದೇನಪ್ಪಾ ವಿಚಿತ್ರ ಅಂತಿರಾ, ಹೌದು ಇಲ್ಲೊಂದು ಅಪರೂಪದ ಮದುವೆ ಇಡೀ ಮಾನವ ಕುಲವನ್ನೇ ಬೆಚ್ಚಿಬೀಳಿಸುವಂತೆ ಮದುವೆ ಮಾಡಿಕೊಂಡಿದೆ.

ಮಹಾರಾಷ್ಟ್ರದಲ್ಲಿ  ನಡೆದ ಮದುವೆ ಸಮಾರಂಭದಲ್ಲಿ ನವದಂಪತಿಗಳಿಬ್ಬರು ಹೂವಿನ ಹಾರದ ಬದಲು ಹಾವಿನ ಹಾರ ಹಾಕಿ ಮದುವೆಯಾಗಿದ್ದಾರೆ. ಮಹಾರಾಷ್ಟ್ರದ ಆ ಗ್ರಾಮದಲ್ಲಿ ಈ ಸಂಪ್ರದಾಯ ಕಡ್ಡಾಯವಂತೆ. ಮದುವೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೋಡಿದವರ ಹುಬ್ಬೇರಿಸುವಂತೆ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
'ಮಹಿಳೆಯರು ಇರೋದು ಗಂಡನ ಜೊತೆ ಮಲಗೋಕೆ ಮಾತ್ರ..' ವಿಜಯೋತ್ಸವ ಭಾಷಣದಲ್ಲಿ ಸಿಪಿಎಂ ನಾಯಕನ ವಿವಾದಿತ ಮಾತು