* ಗಡಿನಾಡಲ್ಲಿ ಗಡಿ ಮೀರಿದ ಮಾಜಿ ಶಾಸಕರ ಸೋದರನ ಪುತ್ರನ ಪುಂಡಾಟ
* ಚುನಾವಣೆಯಲ್ಲಿ ಮಾಜಿ ಶಾಸಕರ ವಿರುದ್ಧ ಯಾರೂ ಮಾತಾಡಬಾರದಂತೆ!
* ಮಾಜಿ ಶಾಸಕರ ವಿರುದ್ಧ ಮಾತಾಡಿದ್ರೆ ‘ನಿನ್ನನ್ನು ಬಿಡಲ್ಲ’ ಎಂದು ವಕೀಲರಿಗೆ ಧಮ್ಕಿ
* ಬಿಜೆಪಿ ಮಾಜಿ ಶಾಸಕ ಅಭಯ್ ಪಾಟೀಲ ಅಣ್ಣನ ಮಗನಿಂದ ವಕೀಲರಿಗೆ ಧಮ್ಕಿ
* ಮಾಜಿ ಶಾಸಕನ ಅಣ್ಣನ ಮಗ ಪವನ್ ಪಾಟೀಲ್ನಿಂದ ವಕೀಲ ಹರ್ಷವರ್ಧನ್ಗೆ ಬೆದರಿಕೆ