Published : Nov 18, 2018, 05:34 PM ISTUpdated : Nov 18, 2018, 05:37 PM IST
ಕೇಂದ್ರ ಸಚಿವ ಅನಂತ್ ಕುಮಾರ್ ನಿಧನರಾಗಿ ಬೆರಳೆಣಿಕೆ ದಿನ ಮಾತ್ರ ಕಳೆದಿದೆ. ಆದರೆ ಅವರ ಹಸಿರಿನ ಕನಸು ಮಾತ್ರ ನಿಂತಿಲ್ಲ. ಅದಮ್ಯ ಚೇತನ ಸಂಸ್ಥೆಯ ಪರಿಸರ ಪ್ರೇಮ ಮುಂದುವರಿದೆ ಇದೆ. ತೇಜಸ್ವಿನಿ ಅನಂತ್ ಕುಮಾರ್ ತಮ್ಮ ಧೀಶಕ್ತಿಯನ್ನು ಮತ್ತೆ ಪ್ರದರ್ಶನ ಮಾಡಿದ್ದಾರೆ.