ಅದಮ್ಯ ಚೇತನದಿಂದ ಅನಂತದೆಡೆಗೆ..

First Published Nov 12, 2018, 1:18 PM IST

ಅದಮ್ಯ ಚೇತನದಿಂದ ಅನಂತದೆಡೆಗೆ..

ಅನಂತ್ ಕುಮಾರ್ ಜನನ 22,1959,ತಂದೆ ನಾರಾಯಣ ಶಾಸ್ತ್ರಿ ಹಾಗು ತಾಯಿ ಗಿರಿಜಾ
undefined
ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿ ಪಾಲ್ಗೊಳ್ಳುತ್ತಿದ್ದರು.
undefined
ಎಲ್ ಎಲ್ ಬಿ ಪದವಿಯನ್ನು ಮೈಸೂರು ವಿಶ್ವ ವಿದ್ಯಾಲಯದ ಜೆ.ಎಸ್.ಎಸ್. ಲಾ ಕಾಲೇಜ್ ನಲ್ಲಿ ಪೂರೈಸಿದರು
undefined
ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಕೆ.ಎಸ್ ಆರ್ಟ್ಸ ಕಾಲೇಜ್,ಹುಬ್ಬಳ್ಳಿಯಲ್ಲಿ ಪದವಿ
undefined
ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಮೂಲಕ ಗುರುತಿಸಿಕೊಂಡಿದ್ದರು.
undefined
ಭಾರತಿಯ ಜನತಾ ಪಕ್ಷದ ಯಶಸ್ವಿ ರಾಜಕಾರಣಿ
undefined
2005ರಲ್ಲಿ ಲಾಭದಾಯಕ ಹುದ್ದೆಗೆ ಸಂಬಂಧಿಸಿದ ಸಂಸತ್ತಿನ ಜಂಟಿ ಸಮಿತಿ ಸದಸ್ಯ
undefined
2007ರಲ್ಲಿ ಸಂಸತ್ತಿನ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ, ಕಲಾಪ ಸಲಹಾ ಸಮೀತಿ ಸದಸ್ಯ
undefined
ದಕ್ಷಿಣ ಕರ್ನಾಟಕ ಬೆಂಗಳೂರು ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಯಗಳಿಸಿದರು.
undefined
2010ರಲ್ಲಿ ಚಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ
undefined
2014ರಲ್ಲಿ ಮೋದಿ ಸಂಪುಟದಲ್ಲಿ ರಸಗೊಬ್ಬರ ಹಾಗೂ ಔಷದ ಇಲಾಖೆ ಸಚಿವ
undefined
ಕಳೆದ ಆಗಸ್ಟ್ 13ರಂದು ನಡೆದ ಕೇಂದ್ರಿಯ ವಿದ್ಯಾಲಯ ಉದ್ಘಾಟನಾ ಸಮಾರಂಭವೇ ಅನಂತಕುಮಾರ್ ಕೊನೆಯ ಸಾರ್ವಜನಿಕ ಕಾರ್ಯಕ್ರಮ.
undefined
2016ರಲ್ಲಿ ಕೇಂದ್ರ ಸಂಸದೀಯ ವ್ಯವಹಾರ ಇಲಾಖೆ ಹೆಚ್ಚುವರಿ ಹೊಣೆ
undefined
ಅನಂತ್ ಕುಮಾರ್ ಅವರ ಜತೆ ಶ್ರೀರಾಮುಲು, ಬೈಕ್ ‌ಮೇಲೆ ರೈಡ್ ಮಾಡಿದ ಹಳೇ‌ಪೋಟೋಗಳು
undefined
click me!