ನ್ಯಾಷನಲ್ ಹೆರಾಲ್ಡ್: ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾಗೊಳಿಸಿದ ದೆಹಲಿ ನ್ಯಾಯಾಲಯ

By Suvarna Web DeskFirst Published Dec 26, 2016, 12:25 PM IST
Highlights

ನ್ಯಾಷನಲ್ ಹೆರಾಲ್ಡ್​​ ಪತ್ರಿಕೆ ಆಸ್ತಿ ಪರಭಾರೆ ಪ್ರಕರಣದಲ್ಲಿ ಸೋನಿಯಾಗಾಂಧಿ, ರಾಹುಲ್​ ಗಾಂಧಿಗೆ ರಿಲೀಫ್ ಸಿಕ್ಕಿದೆ. ಇಬ್ಬರ ವಿರುದ್ಧ ತನಿಖೆಗೆ ಸೂಚಿಸುವಂತೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಪಟಿಯಾಲಾ ಹೌಸ್ ವಜಾಗೊಳಿಸಿದೆ.

ದೆಹಲಿ (ಡಿ. 26): ನ್ಯಾಷನಲ್ ಹೆರಾಲ್ಡ್​​ ಪತ್ರಿಕೆ ಆಸ್ತಿ ಪರಭಾರೆ ಪ್ರಕರಣದಲ್ಲಿ ಸೋನಿಯಾಗಾಂಧಿ, ರಾಹುಲ್​ ಗಾಂಧಿಗೆ ರಿಲೀಫ್ ಸಿಕ್ಕಿದೆ. ಇಬ್ಬರ ವಿರುದ್ಧ ತನಿಖೆಗೆ ಸೂಚಿಸುವಂತೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಪಟಿಯಾಲಾ ಹೌಸ್ ವಜಾಗೊಳಿಸಿದೆ.

ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಫೆ.10 ಕ್ಕೆ ಮುಂದೂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಮಣಿಯನ್ ಸ್ವಾಮಿ ಸೂಕ್ತ ಪುರಾವೆಯನ್ನು ಮುಂದಿಡಲಿದ್ದಾರೆ.

 

Will appeal to SC on Patiala House Court's order; National Herald took lots of benefits from govt: Subramaniam Swamy #NatioanalHerald pic.twitter.com/a2SIxLSw86

— ANI (@ANI_news) December 26, 2016
click me!