ವಿತ್ತ ಸಚಿವರಾಗ ಹೊರಟಿದ್ದ ಸುಬ್ರಮಣಿಯನ್ ಸ್ವಾಮಿ ಸಂಪುಟ ನೋಡಿ ಏನಂದ್ರು?

By Web Desk  |  First Published May 30, 2019, 11:59 PM IST

ಮೋದಿ ಜತೆ 58 ಜನ ಕೇಂದ್ರ ಸಚಿವರಾಗಿ ಪ್ರಮಾಣ  ವಚನ ತೆಗೆದುಕೊಂಡಿದ್ದಾರೆ. ಪ್ರಮಾಣ ವಚನ ತೆಗೆದುಕೊಂಡ ಎಲ್ಲರನ್ನು ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಇನ್ನೊಂದು ಕಡೆ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮಾಡಿರುವ ಟ್ವೀಟ್ ಸಹ ಅಷ್ಟೆ ಪ್ರಖರವಾಗಿದೆ.


ಬೆಂಗಳೂರು[ಮೇ. 30] ಮೋದಿ ಪ್ರಮಾಣಕ್ಕೂ ಮುನ್ನ ನಾನು ಸಚಿವ ಸ್ಥಾನದ ಆಕಾಂಕ್ಷಿ ಹಣಕಾಸು ಖಾತೆ ನೀಡಬೇಕು ಎಂದು ಪರೋಕ್ಷವಾಗಿ ಹೇಳಿದ್ದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮೋದಿ ಸಂಪುಟ ರಚನೆ ನಂತರ ಟ್ವೀಟ್ ಮಾಡಿದ್ದಾರೆ. 

ಟೀಂ ಮೋದಿ ಸಂಪೂರ್ಣ ಪಟ್ಟಿ

Tap to resize

Latest Videos

ನಾಣು ಹಣಕಾಸು ಮಂತ್ರಿಯಾಗಬೇಕು ಎಂದು ಯಾರೆಲ್ಲ ಟ್ವೀಟ್ ಮಾಡಿ ಅಭಿಪ್ರಾಯ ಹೊರಹಾಕಿದ್ದಿರೋ.. ಅವರಿಗೆಲ್ಲ ವಂದನೆ. ನಾವು ಏನೇ ಹೇಳಿದರೂ ಅಂತಿಮ ತೀರ್ಮಾನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೇರಿದ್ದು ಇದನ್ನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಹೊಸ ಸಂಪುಟವನ್ನು ಗೌರವಿಸಬೇಕಾಗಿದೆ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

I wish to thank all the PTs who tweeted and expressed their heartfelt wish for me to become FM. But as I said from the beginning that it is the PM who decides finally and we should respect that since the buck stops with him.

— Subramanian Swamy (@Swamy39)
click me!