
ಬೆಂಗಳೂರು (ಮಾ.25): ನಮ್ಮ ಬೆಂಗಳೂರು, ಕನ್ನಡಪ್ರಭ , ಸುವರ್ಣ ನ್ಯೂಸ್ ಸಹಯೋಗದೊಂದಿಗೆ ಆಯೋಜಿಸಿದ್ದ 'ನಮ್ಮ ಬೆಂಗಳೂರು 2018 ಪ್ರಶಸ್ತಿ'ಯನ್ನು ಇವತ್ತು ಪ್ರಧಾನ ಮಾಡಲಾಯಿತು . ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಲಾಯಿತು.
ನಮ್ಮ ಬೆಂಗಳೂರು ಫೌಂಡೇಷನ್ ಕಳೆದ 9 ವರ್ಷದಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿ ಪ್ರಶಸ್ತಿ ಪ್ರಧಾನ ಮಾಡುತ್ತಾ ಬಂದಿದೆ. ಈ ವರ್ಷವೂ ಕೂಡ ಬೆಂಗಳೂರಿನ ಎನ್ ಎಂಕೆಆರ್ ವಿ ಕಾಲೇಜ್ ನಲ್ಲಿ ಆಡಿಟೋರಿಯಂನಲ್ಲಿ ವಿವಿಧ ಸಾದಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ನ್ಯಾ. ಸ್ವತಂತ್ರ ಕುಮಾರ್, ಸಂಸದ ರಾಜೀವ್ ಚಂದ್ರಶೇಖರ್, ನಟ ಗಣೇಶ್ , ನಟಿ ತಾರಾ ಭಾಗಿಯಾದರು.
2018 ನೇ ಸಾಲಿನ ನಮ್ಮ ಬೆಂಗಳೂರು ಪ್ರಶಸ್ತಿ
ವರ್ಷದ ನಾಗರಿಕ : ಸಂಜೀವ್ ಧ್ಯಾಮಣ್ಣವರ್
ವರ್ಷದ ಸಾಮಾಜಿಕ ಉದ್ಯೋಗಿ : ಪ್ರಶಾಂತ್ ಎಸ್ .ಬಿ.
ಉದಯೋನ್ಮುಖ ತಾರೆ : ವಿದ್ಯಾ.ವೈ.
ವರ್ಷದ ಪತ್ರಕರ್ತ : ರಶೀದ್ ಕಪ್ಪನ್
ವರ್ಷದ ಸರ್ಕಾರಿ ಉದ್ಯೋಗಿ : ದೀಪಿಕಾ ಭಾಜಪೇಯಿ
ವರ್ಷದ ನಮ್ಮ ಬೆಂಗಳೂರಿಗ: ರುಕ್ಮಿಣಿ ಕೃಷ್ಣಸ್ವಾಮಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.