ಮನೆಯಲ್ಲೇ ಕುಳಿತು ಪುತ್ರನ ಪ್ರಮಾಣ ಕಣ್ಣು ತುಂಬಿಕೊಂಡ ನಮೋ ತಾಯಿ

Published : May 30, 2019, 08:27 PM ISTUpdated : May 30, 2019, 08:34 PM IST
ಮನೆಯಲ್ಲೇ ಕುಳಿತು ಪುತ್ರನ ಪ್ರಮಾಣ ಕಣ್ಣು ತುಂಬಿಕೊಂಡ ನಮೋ ತಾಯಿ

ಸಾರಾಂಶ

ಅತ್ತ ನವದೆಹಲಿಯ ರಾಷ್ಟ್ರಪತಿ ಭವನದ ಮುಂದೆ ಪುತ್ರ ದೇಶದ ಪ್ರಧಾನಿಯಾಗಿ ಪ್ರಮಾಣ ತೆಗೆದುಕೊಳ್ಳುತ್ತಿದ್ದರೆ ಇತ್ತ ಮನೆಯಲ್ಲಿ ಕುಳಿತ ತಾಯಿ ಟಿವಿಯಲ್ಲಿ ಪುತ್ರನ ಸಾಧನೆಗೆ ಮೆಚ್ಚುಗೆ ಸೂಚಿಸುತ್ತಿದ್ದರು. ಹೌದು ಪ್ರಧಾನಿಯಾಗಿ ನರೇಂದ್ರ ಮೋದಿ  ಎರಡನೇ ಸಾರಿಗೆ ಪ್ರಮಾಣ ತೆಗೆದುಕೊಂಡರೆ ತಾಯಿ ಹೀರಾಬೇನ್ ಮೋದಿ ಮನೆಯಲ್ಲಿ ಕುಳಿತೆ ಮೆಚ್ಚುಗೆ ಸೂಚಿಸಿದರು.

ನವದೆಹಲಿ[ಮೇ. 30]  ತಾಯಿ-ಮಗನ ನಡುವಿನ ಪ್ರೀತಿ, ಬಾಂಧವ್ಯಗಳೆ ಅಂತಹದು.. ಅಕ್ಷರಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ ಬಿಡಿ. 17 ನೇ ಲೋಕಸಭೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಮೋದಿ ದೆಹಲಿಯಲ್ಲಿ ಪ್ರಮಾಣ ತೆಗೆದುಕೊಂಡರೆ ತಾಯಿ ಮನೆಯಲ್ಲೆ ಕುಳಿತು ಪುತ್ರನ ಪದಗ್ರಹಣ ವೀಕ್ಷಿಸಿದರು.

ಸೋಶಿಯಲ್ ಮೀಡಿಯಾ ಸಹ ಅಷ್ಟೆ ವೇಗವಾಗಿ ಈ ಪೋಟೋಕ್ಕೆ ಪ್ರತಿಕ್ರಿಯೆ ನೀಡಿದ್ದು ಕೆಲವೇ ಕ್ಷಣದಲ್ಲಿ ಲಕ್ಷಾಂತರ ಶೇರ್ ಆಗಿದೆ ಮತ್ತು ಆಗುತ್ತಿದೆ.

ಮತ್ತೆ ನರೇಂದ್ರ ಮೋದಿ! 15ನೇ ಪ್ರಧಾನಿಯಾಗಿ ಪ್ರಮಾಣ ವಚನ

ಮೇ. 23 ರಂದು ಅಭೂತಪೂರ್ವ ಗೆಲುವು ಕಂಡ ಮೋದಿ ಪಡೆ ಗುರುವಾರ ಸಂಜೆ ದೇಶದ ಆಡಳಿತ ಮುನ್ನಡೆಸುವ ಪ್ರಮಾಣ ತೆಗೆದುಕೊಂಡಿತು. ಕರ್ನಾಟಕದ ಸಂಸದರಾದ ಸದಾನಂದ ಗೌಡ, ಪ್ರಹ್ಲಾದ್ ಜೋಷಿ ಸಚಿವರಾಗಿ ಪ್ರಮಾಣ ತೆಗೆದುಕೊಂಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ