ರಾತ್ರಿ ಊಟ ಸೇವಿಸಿದ ಬಾಲಮಂದಿರದ 103 ಮಕ್ಕಳು ಅಸ್ವಸ್ಥ

Published : Dec 31, 2018, 10:31 AM IST
ರಾತ್ರಿ ಊಟ ಸೇವಿಸಿದ ಬಾಲಮಂದಿರದ 103 ಮಕ್ಕಳು ಅಸ್ವಸ್ಥ

ಸಾರಾಂಶ

ಸಿದ್ಧಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ  ರಾತ್ರಿ ಊಟ ಸೇವಿಸಿದ 103 ಮಕ್ಕಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ.  ಫುಡ್ ​​ಪಾಯಿಸನ್​ನಿಂದ 103 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ.  ನಿ

ಬೆಂಗಳೂರು (ಡಿ. 31): ಸಿದ್ಧಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ  ರಾತ್ರಿ ಊಟ ಸೇವಿಸಿದ 103 ಮಕ್ಕಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ.  

ಫುಡ್ ​​ಪಾಯಿಸನ್​ನಿಂದ 103 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ.  ನಿನ್ನೆ ರಾತ್ರಿ ಊಟ ಮಾಡಿದ‌ ಬಳಿಕ ಮಕ್ಕಳಿಗೆ ವಾಂತಿ ಶುರುವಾಗಿದೆ. 

103 ವಿದ್ಯಾರ್ಥಿಗಳಿಗೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ನೀಡಲಾಗಿದೆ.  ಈ ವೇಳೆ ಫುಡ್ ಪಾಯ್ಸನ್ ನಿಂದಾಗಿ ಘಟನೆ ಆಗಿರುವುದು ಬೆಳಕಿಗೆ ಬಂದಿದೆ.  ಸದ್ಯ ಎಲ್ಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ನನ್ನ ಮೇಲೆ ಮಾಟಮಂತ್ರ ಮಾಡಿದ್ದಾರೆ, ದಿನದಿಂದ ದಿನಕ್ಕೆ ಕುಳ್ಳ ಆಗ್ತಿದ್ದೇನೆ' ಜಿಲ್ಲಾಧಿಕಾರಿಗೆ ವಿಚಿತ್ರ ದೂರು ನೀಡಿದ ವಿದ್ಯಾವಂತ ಯುವಕ
400 ಅಂಗನವಾಡಿಯ 5500 ಮಕ್ಕಳಿಗೆ ಹಾಲು ಕೊಡದೇ ಅನ್ಯಾಯ, ಸರ್ಕಾರದ ವಿರದ್ಧ ಭುಗಿಲೆದ್ದ ಆಕ್ರೋಶ