2ಜಿ ಸ್ಪೆಕ್ಟ್ರಂ ತೀರ್ಪು: ಮೋದಿ ದೇಶದ ಜನತೆ ಕ್ಷಮೆಯಾಚಿಸಲಿ ಎಂದ ಕೈ

By Suvarna Web DeskFirst Published Dec 21, 2017, 3:34 PM IST
Highlights

*2ಜಿ ಸ್ಪೆಕ್ಟ್ರಂ ಹಗರಣ: ಮಾಜಿ ಸಚಿವ ರಾಜಾ, ಕನಿಮೋಳಿ ಸೇರಿ ಹಲವರನ್ನು ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯ.

* ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವನ್ನು ಮುಜುಗರಕ್ಕೆ ಸಿಕ್ಕಿಸಿದ ಹಗರಣ

* ಮೋದಿಯಿಂದ ಕ್ಷಮೆಯಾಚಿಸುತ್ತಿದೆ ಕಾಂಗ್ರೆಸ್.

PM Modi should apologise the nation for 2G Spectrum verdict of the CBI special court.

click me!