ಮನ್ ಕೀ ಬಾತ್'ನಲ್ಲಿ ಜಮ್ಮು ಕಾಶ್ಮೀರದ ಉರಿ ದಾಳಿಯ ಬಗ್ಗೆ ನೋವು ತೋಡಿಕೊಂಡ ಮೋದಿ

Published : Sep 25, 2016, 07:16 AM ISTUpdated : Apr 11, 2018, 12:49 PM IST
ಮನ್ ಕೀ ಬಾತ್'ನಲ್ಲಿ ಜಮ್ಮು ಕಾಶ್ಮೀರದ ಉರಿ ದಾಳಿಯ ಬಗ್ಗೆ ನೋವು ತೋಡಿಕೊಂಡ ಮೋದಿ

ಸಾರಾಂಶ

ಬೆಂಗಳೂರು(ಸೆ.25): ಅನೇಕ ಕೇಳುಗರನ್ನು ಮಂತ್ರ ಮುಗ್ದರನ್ನಾಗಿಸಿ ಕೇಳುಗರಿಗೆ ಮನದಾಳದಿಂದ ಸಮಾಧಾನ ಶಾಂತಿ ಶುಭಾಶಯ  ಕೋರುವ ನೆಚ್ಚಿನ  ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಈಗ 2 ವರ್ಷ.  ಆಕಾಶವಾಣಿಯಲ್ಲಿ ನಮೋ ತಮ್ಮ 24ನೇ ಮನದಾಳ ಮಾತುಗಳನ್ನು ಬಿಚ್ಚಿ ಇಟ್ಟಿದ್ದಾರೆ.

ಪ್ರಮುಖವಾಗಿ ಜಮ್ಮು ಕಾಶ್ಮೀರದ ಉರಿ ದಾಳಿಯ ಬಗ್ಗೆ ನೋವು ತೋಡಿಕೊಂಡ ಮೋದಿ ಕಾಶ್ಮೀರದ ಜನತೆ ಈಗ ಶಾಂತಿಯನ್ನು ಭಯಸುತ್ತಿದ್ದಾರೆ ಕಾಶ್ಮೀರದ ಜನತೆಗೆ ಸತ್ಯದ ಅರಿವಾಗಿದೆ ಎಂದು ಮಾತನಾಡಿದ ನಮೋ ದೀಪಾ ಮಲ್ಲಿಕ ಸಾಧನೆಯನ್ನು ಕೊಂಡಾಡುವುದರೊಂದಿಗೆ ಪ್ಯಾರಾ ಒಲಿಂಪಿಕ್ಸ್ ಸಾಧಕರಿಗೆ ಸಹ ಅಭಿನಂದನೆಯನ್ನೂ ಕೋರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿಗೆ ಧಕ್ಕೆ ಆಗದಿರಲಿ:ಎಚ್‌ಡಿಕೆ
ಇಲಿಗಳು 7 ಕೋಟಿ ರು. ಮೌಲ್ಯದ 26000 ಟನ್‌ ಭತ್ತ ತಿಂದು ತೇಗಿದವಂತೆ! ಅಕ್ಕಿ ನಾಪತ್ತೆಗೆ ಸರ್ಕಾರದ ಉತ್ತರ