ಮೋದಿ ಸರ್ಕಾರಕ್ಕೆ ನನ್ನ ಧ್ವನಿಯನ್ನು ಹತ್ತಿಕ್ಕಲಾಗುವುದಿಲ್ಲ: ಚಿದಂಬರಂ

By Suvarna Web DeskFirst Published Apr 17, 2017, 4:23 PM IST
Highlights

ಕಾರ್ತಿ ಚಿದಂಬರಂ ಬಗ್ಗೆ ಜಾರಿ ನಿರ್ದೇಶನಾಲಯ ಮಾಡಿರುವ ಆರೋಪವು ಆಧಾರರಹಿತ ಮತ್ತು ಹಾಸ್ಯಾಸ್ಪದವಾಗಿದೆ.  ಮೋದಿ ಸರ್ಕಾರ ನನ್ನ ಧ್ವನಿಯನ್ನು ಹತ್ತಿಕ್ಕಲಾಗುವುದಿಲ್ಲವೆಂದು ಹಿರಿಯ ಕಾಂಗ್ರೆಸ್ ನಾಯಕ ಚಿದಂಬರಂ ಹೇಳಿದ್ದಾರೆ.

ನವದೆಹಲಿ (ಏ.17): ಕಾರ್ತಿ ಚಿದಂಬರಂ ಬಗ್ಗೆ ಜಾರಿ ನಿರ್ದೇಶನಾಲಯ ಮಾಡಿರುವ ಆರೋಪವು ಆಧಾರರಹಿತ ಮತ್ತು ಹಾಸ್ಯಾಸ್ಪದವಾಗಿದೆ.  ಮೋದಿ ಸರ್ಕಾರ ನನ್ನ ಧ್ವನಿಯನ್ನು ಹತ್ತಿಕ್ಕಲಾಗುವುದಿಲ್ಲವೆಂದು ಹಿರಿಯ ಕಾಂಗ್ರೆಸ್ ನಾಯಕ ಚಿದಂಬರಂ ಹೇಳಿದ್ದಾರೆ.

ಜಾರಿ ನಿರ್ದೇಶನಾಲಯಕ್ಕೆ ಆಗಾಗ್ಗೆ ಆರೋಪಗಳನ್ನು ಪುನರುಚ್ಚಿಸುವ ಚಾಳಿಯಿದೆ ಎಂದು ಚಿದಂಬರಂ ಹೇಳಿದ್ದಾರೆ.

ಫೇಮಾ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕಾರ್ತಿ ಚಿದಂಬರಂಗೆ ಇಂದು ಜಾರಿ ನಿರ್ದೇಶನಾಲಯ ಶೋಕಾಸ್ ನೊಟೀಸ್ ನೀಡಿದ್ದು, ಈ ಆರೋಪವು ಆಧಾರರಹಿತವಾಗಿದ್ದು ಎಂದು ಚಿದಂಬರಂ ಹೇಳಿದ್ದಾರೆ.  

 

click me!