ಕೇಂದ್ರ ಸಚಿವ ಸಂಪುಟ ವಿಸ್ತರಣೆ: 9 ಮಂದಿ ಸಂಸದರ ಹೆಸರನ್ನು ಅಂತಿಮಗೊಳಿಸಿದ ಮೋದಿ

Published : Sep 02, 2017, 10:32 PM ISTUpdated : Apr 11, 2018, 12:46 PM IST
ಕೇಂದ್ರ ಸಚಿವ ಸಂಪುಟ ವಿಸ್ತರಣೆ: 9 ಮಂದಿ ಸಂಸದರ ಹೆಸರನ್ನು ಅಂತಿಮಗೊಳಿಸಿದ ಮೋದಿ

ಸಾರಾಂಶ

ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ 9 ಮಂದಿ ಹೆಸರನ್ನುಪ್ರಧಾನಿ ನರೇಂದ್ರ ಮೋದಿ ಅಂತಿಮಗೊಳಿಸಿದ್ದಾರೆ. ನಾಳೆ ಬೆಳಗ್ಗೆ 10:30ಕ್ಕೆ 9 ಮಂದಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ನವದೆಹಲಿ (ಸೆ.02): ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ 9 ಮಂದಿ ಹೆಸರನ್ನುಪ್ರಧಾನಿ ನರೇಂದ್ರ ಮೋದಿ ಅಂತಿಮಗೊಳಿಸಿದ್ದಾರೆ. ನಾಳೆ ಬೆಳಗ್ಗೆ 10:30ಕ್ಕೆ 9 ಮಂದಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

9 ಮಂದಿ ಸಂಸದರ ಪಟ್ಟಿ ಹೀಗಿದೆ.

1. ಅನಂತಕುಮಾರ್​ ಹೆಗಡೆ - ಉತ್ತರಕನ್ನಡ ಬಿಜೆಪಿ ಸಂಸದ

2. ಶಿವಪ್ರತಾಪ್ ಶುಕ್ಲಾ - ರಾಜ್ಯಸಭಾ ಸದಸ್ಯ(ಉತ್ತರಪ್ರದೇಶ)

3. ಸತ್ಯಪಾಲ್ ಸಿಂಗ್ - ಲೋಕಸಭಾ ಸದಸ್ಯ(ಉತ್ತರಪ್ರದೇಶ)

4. ಅಶ್ವಿನಿ ಕುಮಾರ್ ಚೌಬೆ - ಲೋಕಸಭಾ ಸದಸ್ಯ(ಬಿಹಾರ)

5. ವೀರೇಂದ್ರ ಕುಮಾರ್​ - ಲೋಕಸಭಾ ಸದಸ್ಯ(ಮಧ್ಯಪ್ರದೇಶ)

6. ಗಜೇಂದ್ರ ಸಿಂಗ್ ಜಿ. ಶೇಖಾವತ್​​​​​​ - ಲೋಕಸಭಾ ಸದಸ್ಯ(ರಾಜಸ್ಥಾನ)

7. ರಾಜ್​​ಕುಮಾರ್ ಸಿಂಗ್​​​​ - ಲೋಕಸಭಾ ಸದಸ್ಯ(ಬಿಹಾರ)

8. ಹರ್​ದೀಪ್​ ಸಿಂಗ್ ಪುರಿ - ಮಾಜಿ ಐಎಫ್ಎಸ್​​​​ ಅಧಿಕಾರಿ(ದೆಹಲಿ)

9. ಅಲ್ಫಾನ್ಸೋ ಕನ್ನತ್ತಾನಮ್​​​ - ಮಾಜಿ ಐಎಎಸ್​​​​ ಅಧಿಕಾರಿ(ಕೇರಳ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Breaking ಸ್ಮೋಕ್ ಬಾಂಬ್ ಎಸೆದು ಸಿಕ್ಕ ಸಿಕ್ಕವರಿಗೆ ಚಾಕು ಇರಿದ ದುಷ್ಕರ್ಮಿ, 3 ಸಾವು, ಐವರು ಗಂಭೀರ
ಶಕ್ತಿಯಡಿ ಸರ್ಕಾರದಿಂದ ಸಾರಿಗೆ ನಿಗಮಕ್ಕೆ ₹4000 ಕೋಟಿ ಬಾಕಿ: ಸಚಿವ ರಾಮಲಿಂಗಾರೆಡ್ಡಿ