ಶಾಸಕ ಮುನಿರತ್ನ ವಿರುದ್ಧ ಸಿಟ್ಟಾದ ನಿರ್ಮಲಾನಂದ ಸ್ವಾಮೀಜಿ ಭಕ್ತರು

Published : Oct 30, 2016, 01:32 PM ISTUpdated : Apr 11, 2018, 12:53 PM IST
ಶಾಸಕ ಮುನಿರತ್ನ ವಿರುದ್ಧ ಸಿಟ್ಟಾದ ನಿರ್ಮಲಾನಂದ ಸ್ವಾಮೀಜಿ ಭಕ್ತರು

ಸಾರಾಂಶ

ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ಬಿಬಿಎಂಪಿ ಒಕ್ಕಲಿಗ ಸಮುದಾಯದ ಸದಸ್ಯರಿಂದ ಸಭೆ ನಡೆಸಿ, ಶಾಸಕರ ಹೇಳಿಕೆಯಿಂದ ಸ್ವಾಮೀಜಿಗಳಿಗೆ ಅವಮಾನ ಆಗಿದ್ದು, ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು(ಅ.30): ರಾಜರಾಜೇಶ್ವರಿ ವಿಧಾನಸಭಾ ಶಾಸಕ ಮುನಿರತ್ನ ಅವರು ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ರಾಜಕಾರಣಿಗಳ ಬದಲು ಇನ್ಮುಂದೆ ಸ್ವಾಮೀಜಿಗಳು ರಾಜ್ಯ ಆಳಲಿ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಖಂಡಿಸಿ ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ಬಿಬಿಎಂಪಿ ಒಕ್ಕಲಿಗ ಸಮುದಾಯದ ಸದಸ್ಯರಿಂದ ಸಭೆ ನಡೆಸಿ, ಶಾಸಕರ ಹೇಳಿಕೆಯಿಂದ ಸ್ವಾಮೀಜಿಗಳಿಗೆ ಅವಮಾನ ಆಗಿದ್ದು, ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Kalki Bhagavan: ಎಲ್‌ಐಸಿ ಕ್ಲರ್ಕ್‌ನಿಂದ 200 ಕೋಟಿಯ 'ಗೋಲ್ಡನ್ ಸಿಟಿ' ಸಾಮ್ರಾಜ್ಯದವರೆಗೆ..! ಕಲ್ಕಿ ಭಗವಾನ್ ಇನ್ನಿಲ್ಲ..!
ವಿಜಯನಗರದ ಅರಸ ಕೆಂಪಣ್ಣ ಶಿವಾಜಿ ಯುದ್ಧದಲ್ಲಿ ಗೆದ್ದಿದ್ದು ಶಕ್ತಿದೇವತೆ ಕೊಟ್ಟ ಖಡ್ಗದಿಂದ: NCERT ಪಠ್ಯದಲ್ಲಿ ಉಲ್ಲೇಖ