ತಮಾಷೆಯೇ ಅಲ್ಲ! ವಿಡಿಯೋ ನೋಡಿದ ಯುವತಿಗೆ ವಜ್ರವೇ ಸಿಕ್ತು!

Published : Aug 23, 2019, 01:33 PM IST
ತಮಾಷೆಯೇ ಅಲ್ಲ! ವಿಡಿಯೋ ನೋಡಿದ ಯುವತಿಗೆ ವಜ್ರವೇ ಸಿಕ್ತು!

ಸಾರಾಂಶ

ಅಮೆರಿಕದ ಟೆಕ್ಸಾಸ್‌ ಯುವತಿಯೊಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದ್ದಾರೆ. ಕಾರಣ ಕೇಳಿದ್ರೆ, ನೀವು ಒಂದು ಕ್ಷಣ ಹೌಹಾರುತ್ತೀರಿ!

ಟೆಕ್ಸಾಸ್ (ಆ. 23): ಅಮೆರಿಕದ ಟೆಕ್ಸಾಸ್‌ ಯುವತಿಯೊಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದ್ದಾರೆ. ಕಾರಣ ಕೇಳಿದ್ರೆ, ನೀವು ಒಂದು ಕ್ಷಣ ಹೌಹಾರುತ್ತೀರಿ.

ಹೌದು, ವಜ್ರದ ಉದ್ಯಾನವನ ಎಂದೇ ಪ್ರಖ್ಯಾತಗೊಂಡಿರುವ ಅರ್ಕಾನ್ಸಸ್‌ಗೆ ಬಂದ ಯುವತಿ ಒಂದು ಗಂಟೆಗಳ ಕಾಲ ವಜ್ರಕ್ಕಾಗಿ ಶೋಧಿಸಿದ್ದಾರೆ. ಆದರೆ, ಯಾವುದೇ ವಜ್ರ ಪತ್ತೆಯಾಗಿಲ್ಲ.

ಬಡಕಲು ಆನೆ ಬಳಸಿ ಶ್ರೀಲಂಕಾದಲ್ಲಿ ಪರೇಡ್!

ಈ ವೇಳೆ ಬೇಸತ್ತ ಮಿರಂಡಾ ಹೊಲಾಂಗ್‌ಶೆಡ್‌ (27) ಎಂಬ ಯುವತಿ, ವಜ್ರ ಶೋಧಿಸುವುದು ಹೇಗೆಂಬ ವಿಡಿಯೋ ವೀಕ್ಷಿಸಲು ಶುರು ಮಾಡಿದ್ದು, ಇದೇ ವೇಳೆ ತನಗೆ 3.72 ಕ್ಯಾರೆಟ್‌ ವಜ್ರ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾಳೆ. ಈ ಹಿನ್ನೆಲೆ ಯುವತಿ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್