ಮೇವಿನ ಸಂಗ್ರಹ ಹೆಚ್ಚಿಸುವುದಾಗಿ ಖಾದರ್ ಭರವಸೆ

Published : Mar 14, 2017, 03:34 PM ISTUpdated : Apr 11, 2018, 12:34 PM IST
ಮೇವಿನ ಸಂಗ್ರಹ ಹೆಚ್ಚಿಸುವುದಾಗಿ ಖಾದರ್ ಭರವಸೆ

ಸಾರಾಂಶ

ಸುವರ್ಣನ್ಯೂಸ್'​ನ ಕವರ್​ಸ್ಟೋರಿ ತಂಡ ಬಯಲಿಗೆಳೆದಿರುವ ಮೇವು ಹಗರಣದ ಬಗ್ಗೆ ಚಾಮರಾಜನಗರದ ಉಸ್ತುವಾರಿ ಹಾಗೂ ಆಹಾರ ಸಚಿವ ಖಾದರ್​​ ಸ್ಪಂದಿಸಿದ್ದಾರೆ.

ಮಂಗಳೂರು ( ಮಾ.14): ಕಾವೇರಿ, ಕಬಿನಿ ಮಡಿಲಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ಪರಿಸ್ಥಿತಿ ಭಾರೀ ಗಂಭೀರವಾಗಿದೆ. ಅಲ್ಲಿ ಈಗಾಗಲೇ ಸಾವಿರಾರು ಜಾನುವಾರಗಳು ನೀರು, ಮೇವಿಲ್ಲದೆ ಪ್ರಾಣ ಬಿಟ್ಟಿವೆ.

ಸುವರ್ಣನ್ಯೂಸ್'​ನ ಕವರ್​ಸ್ಟೋರಿ ತಂಡ ಬಯಲಿಗೆಳೆದಿರುವ ಮೇವು ಹಗರಣದ ಬಗ್ಗೆ ಚಾಮರಾಜನಗರದ ಉಸ್ತುವಾರಿ ಹಾಗೂ ಆಹಾರ ಸಚಿವ ಖಾದರ್​​ ಸ್ಪಂದಿಸಿದ್ದಾರೆ.

ಯಾವುದೇ ರೀತಿಯ ಮೇವಿನ ಕೊರತೆ ಕಾಣದಂತೆ ಮೇವಿನ ಸಂಗ್ರಹವನ್ನು ಹೆಚ್ಚಿಸಲಾಗುತ್ತೆ.  ಆತಂಕಪಡುವ ಅಗತ್ಯವಿಲ್ಲ ಎಂದು ಖಾದರ್ ಭರವಸೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಎಂದು ಘೋಷಿಸಿ, ಕಾರಣ ಬಿಚ್ಚಿಟ್ಟ ದೆಹಲಿ ಯುವತಿ
ಶಶಿ ತರೂರ್ ಬರೆದ 'ನಳಂದ' ಕವಿತೆ ವೈರಲ್: ಇತಿಹಾಸ ಸುಡಲು ಸಾಧ್ಯವಿಲ್ಲ ಎಂದ ಕಾಂಗ್ರೆಸ್ ಸಂಸದ!