ಮೈಕ್ರೋಸಾಫ್ಟ್'ನಿಂದ ಸಾವಿರಾರು ನೌಕರರಿಗೆ ಗೇಟ್ ಪಾಸ್

By Suvarna Web DeskFirst Published Jul 4, 2017, 12:43 PM IST
Highlights

ವಾರದಲ್ಲಿಕುರಿತಪ್ರಕಟಣೆಹೊರಬೀಳುವಸಾಧ್ಯತೆಇದೆ. ಮಾರುಕಟ್ಟೆಮತ್ತುತನ್ನಕ್ಲೌಡ್ಸಾಫ್ಟ್ವೇರ್ಅನ್ನುಮಾರಾಟಮಾಡುವತ್ತಕಂಪನಿಗಮನಕೇಂದ್ರೀಕರಿಸಿದೆ

ನವದೆಹಲಿ(ಜು.07): ಸಾಫ್ಟ್ವೇರ್ ದಿಗ್ಗಜ ಮೈಕ್ರೋಸಾಫ್ಟ್ ತನ್ನ ನೌಕರರ ಬಲವನ್ನು ಪುನರ್ ವ್ಯವಸ್ಥೆಗೊಳಿಸುತ್ತಿದ್ದು, ವಿಶ್ವದೆಲ್ಲೆಡೆ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಮುಂದಾಗಿದೆ. ಈ ವಾರದಲ್ಲಿ ಈ ಕುರಿತ ಪ್ರಕಟಣೆ ಹೊರಬೀಳುವಸಾಧ್ಯತೆ ಇದೆ. ಮಾರುಕಟ್ಟೆ ಮತ್ತು ತನ್ನ ಕ್ಲೌಡ್ ಸಾಫ್ಟ್ವೇರ್ ಅನ್ನು ಮಾರಾಟ ಮಾಡುವತ್ತ ಕಂಪನಿ ಗಮನಕೇಂದ್ರೀಕರಿಸಿದೆ. ಹೀಗಾಗಿ ಮೈಕ್ರೋಸಾಫ್ಟ್ 2850 ಉದ್ಯೋಗಳನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಇದೆ. ಅವರಲ್ಲಿ 900 ಮಂದಿಮಾರಾಟ ತಂಡದ ಸಿಬ್ಬಂದಿಯಾಗಿದ್ದಾರೆ. ಎರಡು ತಿಂಗಳ ಹಿಂದೆ 1850 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಇದೆ ಎಂದು ಕಂಪನಿ ಪ್ರಕಟಿಸಿತ್ತು. 2015ರಲ್ಲಿ ನೋಕಿಯಾವನ್ನು ಸ್ವಾಧೀನ ಪಡಿಸಿಕೊಂಡ ಬಳಿಕ 7800ನೌಕರರನ್ನು ಕೆಲಸದಿಂದ ತೆಗೆದಿತ್ತು.

click me!