ಮಂಗಳೂರು - ಬೆಂಗಳೂರು ರೈಲು ಸಂಚಾರ ಆರಂಭ

Published : Jun 14, 2018, 09:02 PM IST
ಮಂಗಳೂರು - ಬೆಂಗಳೂರು ರೈಲು ಸಂಚಾರ ಆರಂಭ

ಸಾರಾಂಶ

ಸುಬ್ರಹ್ಮಣ್ಯ-ಸಿರಿಬಾಗಿಲು ಮಧ್ಯಭಾಗದಲ್ಲಿ ಹಠಾತ್ ಭೂಕುಸಿತ ಉಂಟಾಗಿ ಸಂಚಾರ ರದ್ದುಗೊಳಿಸಲಾಗಿತ್ತು ಮಣ್ಣನ್ನು ತೆರವುಗೊಳಿಸಲಾಗಿದ್ದು ಸಂಚಾರ ಇಂದು ರಾತ್ರಿಯಿಂದ ಯಥಾಸ್ಥಿಗೆ ಮರಳಲಿದೆ

ಮಂಗಳೂರು[ಜೂ.14]: ಗುಡ್ಡ ಕುಸಿದು ಸ್ಥಗಿತಗೊಂಡಿದ್ದ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಮಧ್ಯರಾತ್ರಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ.

ಮಹಾಮಳೆಗೆ ಸುಬ್ರಹ್ಮಣ್ಯ-ಸಿರಿಬಾಗಿಲು ಸಮೀಪ ಹಳಿಗೆ ಗುಡ್ಡ ಕುಸಿದು ರೈಲುಯಾನವನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ಮಣ್ಣು ತೆರೆವಾದ ಹಿನ್ನಲೆಯಲ್ಲಿ ಕಾರವಾರ-ಬೆಂಗಳೂರು ಮತ್ತು ಕಣ್ಣೂರು-ಬೆಂಗಳೂರು ರೈಲು ಸಂಚಾರ ರಾತ್ರಿ 9 ಗಂಟೆ ಹೊತ್ತಿಗೆ ಮಂಗಳೂರು ನಿಲ್ದಾಣದ ಮೂಲಕ ಸಾಗಲಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಮೆರಿಕಕ್ಕೆ ಭಾರತದ ‘ಮೆಟ್ರೋ’ ಶಾಕ್: ವಿಶ್ವದಲ್ಲೇ ನಂಬರ್ 2 ಸ್ಥಾನಕ್ಕೇರಲಿದೆಯಾ ಭಾರತದ ಮೆಟ್ರೋ ನೆಟ್‌ವರ್ಕ್?
ರಂಗಭೂಮಿ ಬದಲಾಗುತ್ತಿದೆ, ಹೊಸ ಯೋಚನೆ ಜೊತೆ ಹಣವೂ ಹುಟ್ಟುತ್ತಿದೆ: ರಾಜೇಶ್‌ ನಟರಂಗ