ತಮಾಷೆಯಲ್ಲ: ತಲೆಗೆ ಚಾಕು ಹೊಕ್ಕಿದ್ದರೂ ಬೈಕ್ ಓಡಿಸಿ ಬದುಕುಳಿದ ಭೂಪ!

Published : Jul 24, 2018, 09:50 AM IST
ತಮಾಷೆಯಲ್ಲ: ತಲೆಗೆ ಚಾಕು ಹೊಕ್ಕಿದ್ದರೂ ಬೈಕ್ ಓಡಿಸಿ ಬದುಕುಳಿದ ಭೂಪ!

ಸಾರಾಂಶ

ಚೀನಾದ ಗುವಾಂಗ್ಝೌ ಎಂಬಲ್ಲಿ ಮೊಟಾರ್ ಟ್ಯಾಕ್ಸಿ ಓಡಿಸಿಸುತ್ತಿದ್ದವನಿಗೆ ಚಾಕು ಇರಿತ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನಡೆಸಿ ಚಾಕುವನ್ನು ಹೊರತೆಗೆದ್ದು ಆತ ಬದುಕುಳಿದಿದ್ದಾನೆ

ಹಾವು ಕಚ್ಚಿದರೆ ಕೆಲವರು ಹಾವಿನ ಸಮೇತ ಆಸ್ಪತ್ರೆಗೆ ಬಂದ ಘಟನೆಗಳನ್ನು ಕೇಳಿದ್ದೇವೆ. ಆದರೆ, ಚೀನಾದಲ್ಲಿ ವ್ಯಕ್ತಿಯೊಬ್ಬ ತಲೆಯಲ್ಲಿ ಹೊಕ್ಕಿದ್ದರೂ ಪೊಲೀಸ್ ಠಾಣೆಗೆ ಬೈಕ್ ಓಡಿಸಿದ್ದಾನೆ. ಗುವಾಂಗ್ಝೌ ಎಂಬಲ್ಲಿ ಮೊಟಾರ್ ಟ್ಯಾಕ್ಸಿ ಓಡಿಸಿಸುತ್ತಿದ್ದ ಕಿನ್ ಎಂಬಾತನಿಗೆ ಪ್ರಯಾಣಿಕನೊಬ್ಬ ಚಾಕುವಿನಿಂದ ಇರಿದಿದ್ದ.

ತಲೆಯ 8 ಇಂಚು ಆಳಕ್ಕೆ ಚಾಕು ಹೊಕ್ಕಿದ್ದರೂ ಯಾರೂ ಆತನ ರಕ್ಷಣೆಗೆ ಬರಲಿಲ್ಲ. ಹೀಗಾಗಿ ಆತ ಪೊಲೀಸ್ ಠಾಣೆಗೆ ಬೈಕ್‌ನಲ್ಲೇ ತೆರಳಿದ್ದಾನೆ. ಬಳಿಕ ಆತನಿಗೆ ವೈದ್ಯರು ಚಿಕಿತ್ಸೆ ನಡೆಸಿ ಚಾಕುವನ್ನು ಹೊರತೆಗೆದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!
ಸೊಗಸಾದ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನು ಬೇಕಾ? ಇಲ್ಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ17 5ಜಿ!