200 ಅಡಿ ಎತ್ತರದಿಂದ ಜಲಪಾತಕ್ಕೆ ಧುಮುಕಿದ ಭೂಪ ಪ್ರಜ್ಞೆ ಕಳೆದುಕೊಂಡ!

Published : Sep 18, 2016, 04:38 AM ISTUpdated : Apr 11, 2018, 12:41 PM IST
200 ಅಡಿ ಎತ್ತರದಿಂದ ಜಲಪಾತಕ್ಕೆ ಧುಮುಕಿದ ಭೂಪ ಪ್ರಜ್ಞೆ ಕಳೆದುಕೊಂಡ!

ಸಾರಾಂಶ

ಹವಾಯಿ(ಸೆ.18): ಇತ್ತೀಚೆಗೆ ಯುವಕರಿಗೆ ಸಾಹಸಗಳನ್ನ ಮಾಡುವ ಕ್ರೇಜ್ ಹೆಚ್ಚಾಗಿದೆ. ಇದೇ ರೀತಿ ಯುವಕನೊಬ್ಬ ಸಾಹಸ ಮಾಡಲು ಹೋಗಿದ್ದು, ಜಲಪಾತದಿಂದ ಧುಮುಕಿ ತನ್ನ ದುಸ್ಸಾಹಸಕ್ಕೆ ಕೈ ಹಾಕಿದ್ದಾನೆ.

ಹೌದು 21 ವರ್ಷದ ಯುವಕನೊಬ್ಬ ಕ್ಯಾಲಿಫೋರ್ನಿಯಾದ ಹವಾಯಿನಲ್ಲಿರುವ ಬರೋಬ್ಬರಿ 200 ಅಡಿ ಎತ್ತರವಿರುವ ವೈಲುಯಾ ಜಲಪಾತದಿಂದ ಹಾರಿದ್ದಾನೆ. ಸಾಹಸ ಮಾಡುವ ಕ್ರೇಜ್‍ನಿಂದ ಹಾರಿದ ಆತ 200 ಅಡಿ ಕೆಳಗೆ ಬಿದ್ದಿದ್ದಾನೆ, ಬಿದ್ದ ರಭಸಕ್ಕೆ ಆತನ ಪ್ರಜ್ಞೆ ತಪ್ಪಿದೆ. ಬಚಾವಾಗಿದ್ದು ಹೇಗೆ?: ಕೆಳಗೆ ಹಾರಿದ್ರೆ ಏನಾಗಬಹುದೆಂಬ ಯೋಚನೆ ಮಾಡದೇ ಹಾರಿದ ಆತ 200 ಅಡಿ ಕಳಗೆ ಧುಮುಕಿದಾಗ ಪ್ರಜ್ಞೆ ಕಳೆದುಕೊಂಡಿದ್ದಾನೆ. ಆದರೆ ಕಳೆಗಿದ್ದ ಪ್ರವಾಸಿಗರು ಆತನನ್ನು ದಡಕ್ಕೆ ತೆಗೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.

ಈತ ಹಾರಿದ ವಿಡಿಯೋವನ್ನ ಜಲಪಾತದ ಮೇಲಿನಿಂದ ಗೆಳೆಯನೊಬ್ಬ ಸೆರೆಹಿಡಿದಿದ್ದಾನೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದಲ್ಲಿ 40 ಲಕ್ಷ ಮಂದಿಯಲ್ಲಿದೆ ಲೈಸೆನ್ಸ್ ಗನ್, ಯಾವ ರಾಜ್ಯಕ್ಕೆ ಮೊದಲ ಸ್ಥಾನ?
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌, ಕಾರ್ಯಸಾಧ್ಯತಾ ವರದಿ ಬಗ್ಗೆ ಕರ್ನಾಟಕ ಪ್ರತಿಕ್ರಿಯೆ ನೀಡಿಲ್ಲ ಎಂದ ಕೇಂದ್ರ!