ಕ್ಯಾನ್ಸರ್‌ನಿಂದ ಹೊಟ್ಟೆ ಕತ್ತರಿಸುವ ಮುನ್ನ ಈತ ಇಟ್ಟ ಬೇಡಿಕೆ ಏನು?

Published : Sep 24, 2018, 10:03 PM IST
ಕ್ಯಾನ್ಸರ್‌ನಿಂದ ಹೊಟ್ಟೆ ಕತ್ತರಿಸುವ ಮುನ್ನ ಈತ ಇಟ್ಟ ಬೇಡಿಕೆ ಏನು?

ಸಾರಾಂಶ

ಬಿರಿಯಾನಿ ಪ್ರಪಂಚದ ಅತಿ  ರುಚಿಕರ ಆಹಾರ ಎಂಬುದನ್ನು ಸಾಬೀತಾಯಿತೆ? ಅದು ಏನೇ ಇರಲಿ ಈ ವ್ಯಕ್ತಿ ತನ್ನ ಆಸೆ ಹಂಚಿಕೊಂಡ ಕತೆಯನ್ನು ಕೇಳಲೇಬೇಕು. ಕತೆ ಕಣ್ಣಲ್ಲಿ ನೀರು ತರಿಸಿದರೂ ಆಹಾರದ ಶ್ರೇಷ್ಠತೆಯನ್ನು ಸಾರಿ ಹೇಳುತ್ತದೆ.

ದುಬೈ[ಸೆ.24] ಮಾರಕ  ಕ್ಯಾನ್ಸರ್ ಗೆ ಸಿಕ್ಕು ಆಪರೇಶನ್ ಬೆಡ್ ಮೇಲೆ ಮಲಗಿದ್ದ ಆತನ ಹೊಟ್ಟೆಯನ್ನೇ ಕತ್ತರಿಸಿ ತೆಗೆಯಬೇಕು ಎಂದು ವೈದ್ಯರು ನಿರ್ಧಾರ ಮಾಡಿದ್ದರು. 

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಗುಲಾಮ್ ಅಬ್ಬಾಸ್ ಗೆ ನೀನು ಇನ್ನು ಕೆಲ ಕಾಲ ಬದುಕಬೇಕು ಎಂದರೆ ನಿನ್ನ ಹೊಟ್ಟೆ ಕತ್ತರಿಸಿ ತೆಗೆಯಬೇಕು ಎಂದು ಹೇಳಲಾಗಿತ್ತು. ಆತ ಹೊಟ್ಟೆ ಕತ್ತರಿಸಿಕೊಳ್ಳಲು ಒಪ್ಪಿಕೊಂಡ.

ಆದರೆ ನನ್ನ ಹೊಟ್ಟೆಯನ್ನು ಕತ್ತರಿಸಿ ಹಾಕುವ ಮುನ್ನ  ಒಂದು ಪ್ಲೇಟ್ ಚಿಕನ್ ಬಿರಿಯಾನಿ ತಿನ್ನಬೇಕು ಎಂಬ ಬೇಡಿಕೆ ಇಟ್ಟ. ದುಬೈನಲ್ಲಿನ ಈ ಪ್ರಕರಣ ಕಣ್ಣಲ್ಲಿ ನೀರು ತರಿಸಿದರೂ ಗುಲಾಮ್ ಅಬ್ಬಾಸ್  ಅವರಿಗೆ ಅಂತಿಮವಾಗಿ ಬಿರಿಯಾನಿ ಸವಿಯಲು ಅವಕಾಶ ಮಾಡಿಕೊಟ್ಟಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಶ್ 'ರಾಮಾಯಣ' ಸಿನಿಮಾದ ಬಜೆಟ್ ಹಾಗಿರ್ಲಿ ಬಿಡಿ.. ಪ್ರಮೋಶನ್‌ ಮಾಡ್ತಿರೋ ಖರ್ಚು ಗೊತ್ತಾದ್ರೆ ಶಾಕ್ ಆಗ್ತೀರಾ!
E20 Petrol: ಸಿಜೆಪಿ ಬೆನ್ನಲ್ಲೇ E20 Janata Party ಹೆಸರಲ್ಲಿ ಹೊಸದೊಂದು ಅಭಿಯಾನ ಶುರು! ಇದರ ಬೇಡಿಕೆ ಏನು?