ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಮುಸ್ಲೀಂ ನಟ ಇವರು!

By Suvarna Web DeskFirst Published Feb 27, 2017, 12:04 PM IST
Highlights

89 ನೇ ಅಕಾಡೆಮಿಕ್ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಹೆರ್ ಶಾಲಾ ಅಲಿಯವರಿಗೆ ಡಬಲ್ ಖುಷಿ! ಯಾಕೆ ಗೊತ್ತಾ? ಅವರ ಮೊದಲ ಮಗುವಿನ ಆಗಮನ ಹಾಗೂ ಮೂನ್ ಲೈಟ್ ಚಿತ್ರದ ಸಪೋರ್ಟಿಂಗ್ ರೋಲ್ ಗಾಗಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಆಸ್ಕರ್ ಪ್ರಶಸ್ತಿ ಗೆದ್ದ ಮೊದಲ ಮುಸ್ಲೀಂ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಾಷಿಂಗ್ ಟನ್ (ಫೆ.27): 89 ನೇ ಅಕಾಡೆಮಿಕ್ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಹೆರ್ ಶಾಲಾ ಅಲಿಯವರಿಗೆ ಡಬಲ್ ಖುಷಿ! ಯಾಕೆ ಗೊತ್ತಾ? ಅವರ ಮೊದಲ ಮಗುವಿನ ಆಗಮನ ಹಾಗೂ ಮೂನ್ ಲೈಟ್ ಚಿತ್ರದ ಉತ್ತಮ ಪೋಷಕ ನಟ ಪಾ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಆಸ್ಕರ್ ಪ್ರಶಸ್ತಿ ಗೆದ್ದ ಮೊದಲ ಮುಸ್ಲೀಂ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನನಗೆ ಸದಾ ಪ್ರೋತ್ಸಾಹ ನೀಡುವ ನನ್ನ ಹೆಂಡತಿಗೆ ಧನ್ಯವಾದಗಳನ್ನು ಹೇಳಲು ಇಚ್ಚಿಸುತ್ತೇನೆ ಎಂದು ಟ್ರೋಫಿ ಸ್ವೀಕರಿಸುವಾಗ ಹೇಳಿದರು.

 

 

click me!