ಯಾವ ರಾಜ್ಯ ಅತಿ ಹೆಚ್ಚು ಪ್ರವಾಹಕ್ಕೆ ಒಳಗಾಗುತ್ತೆ? ಇಲ್ಲಿದೆ ಲಿಸ್ಟ್

By Web DeskFirst Published Aug 22, 2018, 9:21 AM IST
Highlights

ದೇಶದ ಸುಮಾರು 4 ಕೋಟಿ ಹೆಕ್ಟೇರ್‌ ಪ್ರದೇಶ ಅತಿ ಹೆಚ್ಚು ಪ್ರವಾಹಕ್ಕೆ ಒಳಗಾಗುವ ಪ್ರದೇಶ. ಇವುಗಳಲ್ಲಿ ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ ಮತ್ತು ಪಂಜಾಬ್‌ ಮೊದಲ ಸ್ಥಾನದಲ್ಲಿವೆ.

ಯಾವ ರಾಜ್ಯದ ಎಷ್ಟು ಪ್ರದೇಶದಲ್ಲಿ ಪ್ರವಾಹದ ಭೀತಿ ಇದೆ?

ಉತ್ತರಾಖಂಡ- 70.3 ಲಕ್ಷ ಹೆಕ್ಟೇರ್‌

ಉತ್ತರ ಪ್ರದೇಶ-70.3 ಲಕ್ಷ ಹೆಕ್ಟೇರ್‌

ಬಿಹಾರ-40.3 ಲಕ್ಷ ಹೆಕ್ಟೇರ್‌

ಪಂಜಾಬ್‌ -30.7 ಲಕ್ಷ ಹೆಕ್ಟೇರ್‌

ಜಾರ್ಖಂಡ್‌- 40.3 ಲಕ್ಷ ಹೆಕ್ಟೇರ್‌

ರಾಜಸ್ಥಾನ -30.3 ಲಕ್ಷ ಹೆಕ್ಟೇರ್‌

ಅಸ್ಸಾಂ- 30.2 ಲಕ್ಷ ಹೆಕ್ಟೇರ್‌

ಪಶ್ಚಿಮ ಬಂಗಾಳ-20.7 ಲಕ್ಷ ಹೆಕ್ಟೇರ್‌

ಹರಿಯಾಣ 20.4 ಲಕ್ಷ ಹೆಕ್ಟೇರ್‌

ಆಂಧ್ರಪ್ರದೇಶ- 10.4 ಲಕ್ಷ ಹೆಕ್ಟೇರ್‌

ಗುಜರಾತ್‌- 10.4 ಲಕ್ಷ ಹೆಕ್ಟೇರ್‌

ಒಡಿಶಾ-10.4 ಲಕ್ಷ ಹೆಕ್ಟೇರ್‌

ತೆಲಂಗಾಣ-10.4 ಲಕ್ಷ ಹೆಕ್ಟೇರ್‌
 

click me!