ಲಕ್ಕಸಂದ್ರ ವಾರ್ಡ್ ಉಪಚುನಾವಣೆಗೆ ದಿನಾಂಕ ಫಿಕ್ಸ್

By Suvarna Web DeskFirst Published Nov 3, 2016, 3:27 PM IST
Highlights

ಲಕ್ಕಸಂದ್ರವಾರ್ಡ್ಕಾರ್ಪೋರೇಟರ್ ಮಹೇಶ್ಬಾಬುಕಳೆದಜುನ್'ನಲ್ಲಿನಡೆದಅಪಘಾತದಲ್ಲಿ ಮೃತಪಟ್ಟ ಕಾರಣ ಅವರಸ್ಥಾನತೆರವಾಗಿತ್ತು.

ಬೆಂಗಳೂರು(ನ.3): ಬೃಹತ್ ಬೆಂಗಳೂರು ಪಾಲಿಕೆಯ ಲಕ್ಕಸಂಧ್ರ ವಾರ್ಡ್'ನ ಉಪ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಫಿಕ್ಸ್ ಮಾಡಿದೆ. ನ.2ರಂದು ಆಯುಕ್ತರು ಚುನಾವಣೆ ಅಧಿಸೂಚನೆ ಹೊರಡಿಸಿದ್ದು, ನವೆಂಬರ್ 9 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ನ. 20ರಂದು ಮತದಾನ ನಡೆಯಲಿದೆ. ನ.23 ರಂದು ಮತ ಎಣಿಕೆ ನಡೆಯಲಿದೆ. ಲಕ್ಕಸಂದ್ರ ವಾರ್ಡ್ ಕಾರ್ಪೋರೇಟರ್ ಮಹೇಶ್ ಬಾಬು ಕಳೆದ ಜುನ್'ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಕಾರಣ ಅವರ ಸ್ಥಾನ ತೆರವಾಗಿತ್ತು.

click me!