
ಹಾಸನ(ಏ.15): ಚಕ್ರವರ್ತಿ ಸಿನಿಮಾ ನೊಡುವ ವೇಳೆ ಹಾಸನದಲ್ಲಿ ಕಾಮುಖನಿಗೆ ಲೇಡಿ ಪೊಲೀಸ್ ಒಬ್ಬರು ತಕ್ಕಪಾಠ ಕಲಿಸಿದ ಘಟನೆ ಹಾಸನದಲ್ಲಿ ನಡೆದಿದೆ.SBG ಥೀಯೇಟರ್ನಲ್ಲಿ ಸಿನಿಮಾ ನೋಡುತ್ತಿದ್ದಾಗ ಕಾಮುಕನೊಬ್ಬ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಅತನ ಪಕ್ಕದಲ್ಲೇ ಕುಳಿತಿರುವವರು ರೈಲ್ವೆ ಪೊಲೀಸ್ ಎಂದು ತಿಳಿಯದೆ ಕಾಮುಕ ದುರ್ವರ್ತನೆ ತೊರುತ್ತಿದ್ದ.ಕೊನೆಗೆ ಸಿಂಗಂ ಸ್ಟೈಲ್ನಲ್ಲಿ ಕಾಮುಕನನ್ನ ತರಾಟೆಗೆ ತೆಗೆದುಕೊಂಡ ಲೇಡಿ ಪೋಲೀಸ್ ಭಾರತಿ,ಆತನನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ತಪ್ಪಿಗೆ ತಕ್ಕ ಪಾಠ ಕಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.