ದೇಶದ ಮಹಾನ್ ನಾಯಕನೊಬ್ಬ ಸಾವನ್ನಪ್ಪಲಿದ್ದಾರೆ; ಭವಿಷ್ಯ ನುಡಿದಿದ್ದಾರೆ ಕೋಡಿ ಮಠ ಶ್ರೀಗಳು

Published : Sep 29, 2017, 08:34 PM ISTUpdated : Apr 11, 2018, 12:41 PM IST
ದೇಶದ ಮಹಾನ್ ನಾಯಕನೊಬ್ಬ ಸಾವನ್ನಪ್ಪಲಿದ್ದಾರೆ; ಭವಿಷ್ಯ ನುಡಿದಿದ್ದಾರೆ ಕೋಡಿ ಮಠ ಶ್ರೀಗಳು

ಸಾರಾಂಶ

ರಾಜ್ಯ, ದೇಶಕ್ಕೆ ಮಹಾ ಕಂಟಕ ಕಾದಿದೆ.  ರಾಜ್ಯದಲ್ಲಿ ಮಳೆ ಆಗುತ್ತೆ.  ಕಂಡರಿಯದಷ್ಟು ನೀರು ಬರುತ್ತೆ. ಸಾಕು ಅನ್ನುವಷ್ಟು ಮಳೆ ಬರುತ್ತದೆ. ಇದು ಜನವರಿವರೆಗೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.  ಆದರೆ ಮಳೆಗಿಂತಲೂ ದೊಡ್ಡ ಹಾನಿ ನಾಯಕರೊಬ್ಬರ ಸಾವಿನ ಭವಿಷ್ಯ.!

ಬೆಂಗಳೂರು (ಸೆ. 29): ರಾಜ್ಯ, ದೇಶಕ್ಕೆ ಮಹಾ ಕಂಟಕ ಕಾದಿದೆ.  ರಾಜ್ಯದಲ್ಲಿ ಮಳೆ ಆಗುತ್ತೆ.  ಕಂಡರಿಯದಷ್ಟು ನೀರು ಬರುತ್ತೆ. ಸಾಕು ಅನ್ನುವಷ್ಟು ಮಳೆ ಬರುತ್ತದೆ. ಇದು ಜನವರಿವರೆಗೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.  ಆದರೆ ಮಳೆಗಿಂತಲೂ ದೊಡ್ಡ ಹಾನಿ ನಾಯಕರೊಬ್ಬರ ಸಾವಿನ ಭವಿಷ್ಯ.!

ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು , ಲಾಲ್​ ಬಹದ್ಧೂರ ಶಾಸ್ತ್ರಿಯ ಮಾದರಿಯಲ್ಲಿಯೇ ಒಂದು ಕುತ್ತು ಕಾದಿದೆ. ಚೋಟು ಗೇಣಿನ ವೀರ ಭಾರತದ ಕುವರನಿಗೆ ತಕ್ಕಡಿಯ ಊರಿನಲ್ಲಿ ವಿಷ ಪ್ರಾಶನ ಮಾಡುವಂತಹ ಒಂದು ಘಟನೆ ನಡೆಯುವ ಲಕ್ಷಣಗಳು ಇವೆ ಅಂತ ಭವಿಷ್ಯ ನುಡಿದಿದ್ದಾರೆ. ಇನ್ನೆರಡೇ ದಿನಗಳಲ್ಲಿ  ಕೋಡಿಮಠದ ಶ್ರೀಗಳು ವಿವರ ನೀಡಲಿದ್ದಾರಂತೆ.

 

 

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೆಲ್ಫಿ& ಶೇಕ್‌ಹ್ಯಾಂಡ್‌ಗೆ 10 ಲಕ್ಷ : ಇಂಡಿಯಾ ಟೂರ್ ಮಾಡಿದ ಮೆಸ್ಸಿಗೆ ಆಯೋಜಕರು ಕೊಟ್ಟಿದ್ದು ಎಷ್ಟು ಕೋಟಿ
ರೈಲು ಪ್ರಯಾಣಿಕರಿಗೆ ಶಾಕ್, ಡಿಸೆಂಬರ್ 26ರಿಂದ ಟಿಕೆಟ್ ದರ ಹೆಚ್ಚಳ ಘೋಷಿಸಿದ ಭಾರತೀಯ ರೈಲ್ವೇ