
ತಿರುವನಂತಪುರಂ[ಆ.24] ಮಹಾಮಳೆಗೆ ಇಡೀ ಕೇರಳವೇ ಬೆಚ್ಚಿಬಿದ್ದಿದೆ. ಕೆಲವು ನಟ, ನಟಿಯರು ತಮ್ಮಿಂದ ಆದ ಸಹಾಯ ಮಾಡಿದ್ದಾರೆ, ಮಾಡುತ್ತಿದ್ದಾರೆ. ಕ್ರೀಡಾಪಟುಗಳು ಸಹಾಯ ಮಾಡಿದ್ದಾರೆ.
ಕೇರಳ ಪ್ರವಾಹಕ್ಕೆ ಸನ್ನಿ ನೀಡಿದ್ದು 1200 ಕೆಜಿ ಆಹಾರ ಸಾಮಗ್ರಿಗಳನ್ನು. ಆಕೆಯ ಗಂಡ ಡೇನಿಯಲ್ ವೇಬರ್ ಜತೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿಕೊಂಡಿರುವ ಸನ್ನಿ ಮಾನವೀಯತೆಗಿಂತ ದೊಡ್ಡದು ಬೇರೆ ಇಲ್ಲ ಎಂದಿದ್ದಾರೆ.