‘ಟೈಗರ್ ಸೋ ರಹಾ ಥಾ’ ಟ್ರೋಲಿಗರಿಗೆ ಆಹಾರವಾದ ಸಲ್ಮಾನ್..ಕಾರಣ

Published : Aug 23, 2018, 10:12 PM ISTUpdated : Sep 09, 2018, 09:10 PM IST
‘ಟೈಗರ್ ಸೋ ರಹಾ ಥಾ’ ಟ್ರೋಲಿಗರಿಗೆ ಆಹಾರವಾದ ಸಲ್ಮಾನ್..ಕಾರಣ

ಸಾರಾಂಶ

ಬಾಲಿವುಡ್ ನ ಬ್ಯಾಡ್ ಬಾಯ್, ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಟ್ರೋಲಿಗರ ಆಹಾರಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಮಾತ್ರ ಅಷ್ಟೆ ಮಹತ್ವದ್ದಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಸಿದ್ದು ಟ್ರೋಲ್ ಮಾಡುವವರಿಗೆ ವೇದಿಕೆ ಮಾಡಿಕೊಟ್ಟಿತು.

ವಾಜಪೇಯಿ ನಿಧನದ 5 ದಿನದ ನಂತರ ಸಲ್ಮಾನ್ ಖಾನ್ ಸಂತಾಪ ಸೂಚಿಸಿದ್ದಾರೆ. ಅದ್ಭುತ ನಾಯಕ, ರಾಜಕಾರಣದ ಮುತ್ಸದ್ಧಿ, ಮಾನವತಾವಾದಿಯನ್ನು ಕಳೆದುಕೊಂಡಿದ್ದೇವೆ ಎಂದು ಸಲ್ಮಾನ್ ಟ್ವೀಟ್ ಮಾಡಿದ್ದಾರೆ. ಆದರೆ ಅವರು ಟ್ವೀಟ್ ಮಾಡಿದ್ದು 5 ದಿನದ ನಂತರ.

ಇಷ್ಟು ದೊಡ್ಡ ಪ್ರಪಂಚದಲ್ಲಿ ಆಧುನಿಕ ಸಂವಹನ ಮಾಧ್ಯಮಗಳಿಂದ ಅತಿ ಚಿಕ್ಕ ಸುದ್ದಿಯೂ ಕ್ಷಣಮಾತ್ರದಲ್ಲಿ ಹರಿದಾಡಿ ಎಲ್ಲರನ್ನು ತಲುಪುತ್ತದೆ. ಆದರೆ ಬಾಲಿವುಡ್ ನಾಯಕನಿಗೆಇಷ್ಟು ಲೇಟಾಗಿ ಯಾಕೆ ಗೊತ್ತಾಯಿತು ಎನ್ನುವುದು ಯಾರಿಗೂ ತಿಳಿದಿಲ್ಲ. ಒಮ್ಮೆ ಟ್ರೋಲಿಗರು ಕಾಲೆಳೆದಿದ್ದನ್ನು ನೋಡಿಕೊಂಡು ಬನ್ನಿ..

 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!