ಧಾರಾಕಾರ ಮಳೆ: ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಕ್ಕೆ

By Web Desk  |  First Published Aug 18, 2018, 2:14 PM IST

ಕೊಡಗಿನಲ್ಲಿ ಪ್ರವಾಹ ಉಂಟಾಗಿರುವುದರಿಂದ ನಡೆಯಬೇಕಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಚುನಾವಣಾ ಆಯೋಗ ಮುಂದಕ್ಕೆ ಹಾಕಿದೆ.


ಬೆಂಗಳೂರು[ಆ.18]  ಕೊಡಗಿನಲ್ಲಿ ಜಲ ಪ್ರಳಯ ಹಿನ್ನೆಲೆ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣೆ ತಡೆ ಹಿಡಿದ ಚುನಾವಣಾ ಆಯೋಗ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣೆ ತಡೆ ಹಿಡಿದು ಮಧ್ಯಂತರ ಆದೇಶ ಹೊರಡಿಸಿದೆ.

ಸೋಮವಾರಪೇಟೆ, ಕುಶಾಲನಗರ, ವಿರಾಜಪೇಟೆ ಚುನಾವಣೆ ತಡೆ ಹಿಡಿದ ಆಯೋಗ ಕೊಡಗು ಜಿಲ್ಲಾಡಳಿತ ವರದಿ ಆಧಿರಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಕ್ಕೆ ಹಾಕಿದೆ.  ಆಗಸ್ಟ್ 31ಕ್ಕೆ ನಿಗದಿಯಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಲಾಗಿದ್ದು ಮುಂದಿನ ದಿನಾಂಕವನ್ನು ಆಯೋಗ ಸ್ಪಷ್ಟ ಪಡಿಸಿಲ್ಲ.

Tap to resize

Latest Videos

click me!