ಚಾರ್ಮಾಡಿ ಕಥಾ ಕಮ್ಮಟಾಸಕ್ತರ ಹೆಸರು ನೂರು ತರಹ!

By Web DeskFirst Published Oct 15, 2018, 5:12 PM IST
Highlights

ಪೂರ್ಣಚಂದ್ರ ತೇಜಸ್ವಿಯವರ ನೆನಪಿನಲ್ಲಿ,  ಚಾರ್ಮಾಡಿಯ ಒಡಲಲ್ಲಿ  ಇದೇ ಭಾನುವಾರ ಅಕ್ಟೋಬರ್ 21ರಂದು ನಡೆಯಲಿರುವ  "ಕಥಾ ಕಮ್ಮಟ"ದಲ್ಲಿ ಭಾಗಿಯಾಗುವುದೇ ಒಂದು ವಿಶಿಷ್ಟ ಅನುಭವ.  ಇಂಥ ಕಮ್ಮಟಕ್ಕೆ ಬರ್ತೀರಾ ಎಂದು ಕೇಳಿದ ಕ್ಷಣಾರ್ಥದಲ್ಲಿ ಶಿಬಿರಕ್ಕೆ 
ನೊಂದಾಯಿಸಿಕೊಂಡವರು ನೂರು ಜನ. ನಿಮ್ಮ ಹೆಸರು ಇಲ್ಲಿದೆಯಾ? ಬಗ್ಗಿ ನೋಡಿ !

ಮೂಡಿಗೆರೆ(ಅ.15) ಚಾರ್ಮಾಡಿ ಘಾಟ್ ಸುಂದರ ಪ್ರಕೃತಿಯ ಮಡಿಲಿನ ಅಲೇಖಾನ್ ಹೊರಟ್ಟಿಯಲ್ಲಿ ನಡೆಯುಲಿರುವ ಕಥಾ ಕಮ್ಮಟದಲ್ಲಿ ಭಾಗವಹಿಸುವ ಸುವರ್ಣಾವಕಾಶವನ್ನು ತಮ್ಮದಾಗಿಸಿಕೊಂಡ  ನೂರು ಜನ ಸಾಹಿತ್ಯಾಸಕ್ತರ ಕೊಟ್ಟಿಗೆಹಾರ !

ವಿಸೂ : ಸ್ಥಳಾವಕಾಶ ಮತ್ತು ಸೌಕರ್ಯ ಮಿತಿಯನನುಸರಿಸಿ ನೂರು ಮಂದಿಗೆ ಮಾತ್ರ ಕಮ್ಮಟದ ಬಾಗಿಲು ತೆರೆದಿತ್ತು. ಕ್ಷಮಿಸಿ ಅದೀಗ  ಮುಚ್ಚಿದೆ.  ಕಥಾ ಕಮ್ಮಟಕ್ಕೆ ಹೆಸರು ನೊಂದಾಯಿಸಿದ ಕಥಾಸಕ್ತ ಶಿಬಿರಾರ್ಥಿಗಳ ಹೆಸರುಗಳು ಮತ್ತು ಅವರ ಊರುಕೇರಿಯ ಹೆಸರು ಕೆಳಕಂಡಂತಿದೆ.

ಚಾರ್ಮಾಡಿ ಘಾಟ್ ನೆತ್ತಿಯ ಮೇಲೆ ಸಾಹಿತ್ಯದ ಕಸರತ್ತು!

1) ಅನಿಲ್. ಹೆಬ್ಬಾಳ ಬೆಂಗಳೂರು.
2) ಶರತ್ ಕೊಳ್ಳೆಗಾಲ.
3) ಎಂ.ಎಸ್.ನಾಗರಾಜ್ ಮೂಡಿಗೆರೆ
4) ಸನ್ಮತಿ ಹಾರ್ಮಕ್ಕಿ ಮೂಡಿಗೆರೆ
5) ಹಾ.ಬಾ.ನಾಗೇಶ್ ಮೂಡಿಗೆರೆ
6) ಅಲ್ತಾಪ್ ಬಿಳುಗುಳ ಮೂಡಿಗೆರೆ
7) ಡಾ.ಮೋಹನ್ ರಾಜಣ್ಣ ಗೋಣಿಬೀಡು.
8) ಟಿ.ಹರೀಶ್ ,ಮೂಡಿಗೆರೆ
9) ಅಬ್ದುಲ್ ನಾಜೀಂ, ಮೂಡಿಗೆರೆ
10) ಎ.ಎಸ್.ಶಿಲ್ಪ ಅತ್ತಿಗೆರೆ
11) ಸುದೀಶ್ ಸುವರ್ಣ ಕಳಸ
12) ನರಸಿಂಹ ಮೂರ್ತಿ ಕೊಟ್ಟಿಗೆಹಾರ
13) ಜಯಂತಿ ಕಲ್ಲಕ್ಕಿ
14) ಕುಂದೂರುಅಶೊಕ್...
15) ಯಜಮಾನ್ ಪ್ರಾನ್ಸಿಸ್ ಬೆಂಗಳೂರು.
16) ಎಚ್.ಆರ್.ಲಕ್ಷ್ಮಣ್ ಬಿ ಹೊಸಳ್ಳಿ ಬಣಕಲ್
17) ಮಾಂತೇಶ ಕುಮಾರ್.ಬಿ.ಎನ್. ತರೀಕೆರೆ.
18) ವಿಶ್ವ ಹಾರ್ಲಗದ್ದೆ ಮೂಡಿಗೆರೆ
19) ಪ್ರಶಾಂತ್ ಉಜಿರೆ.
20) ಕೇಶವ ಕಡುವಳ್ಳಿ ಮೂಡಿಗೆರೆ.
21) ಆರ್.ಪ್ರಕಾಶ್ ಮೂಡಿಗೆರೆ.
22) ಶ್ರೀಶೈಲ ಬಿರಾದಾರ ಜಮಖಂಡಿ
23) ಸಂಪತ್ ಬೆಟ್ಟಗೆರೆ ಮೂಡಿಗೆರೆ.
24) ದಿವಿನ್ ಮಗ್ಗಲಮಕ್ಕಿ
25) ಅಕ್ಷತ್ ಒಕ್ಕಲಿಗ ಪಟ್ಟದೂರು.‌
26) ಶಾಂತಕುಮಾರ.ಮೂಡಿಗೆರೆ.
27) ಆಶಾಮೋಹನ್. ಮೂಡಿಗೆರೆ.
28) ಮಣಿಕಂಠ ಬಿಳ್ಳೂರು.
29) ದರ್ಪಣಪ್ರಸನ್ನ ಗೌಡಹಳ್ಳಿ.
30) ಕೆ.ಕೆರಾಮಯ್ಯ ಕಿರಗುಂದ.
31) ಪಾರು ಕಡೂರು.
32) ಭಾಗ್ಯಲಕ್ಷ್ಮಣ್ ಗೌಡ. ಕಿರಗುಂದ.
33) ಕೆ.ಪ್ರದೀಪ್ ಸಾಲಿಯಾರ್.ಕಾರ್ಲಗದ್ದೆ
34) ನಂದೀಶ್ ಬಂಕೇನಹಳ್ಳಿ.
35) ಕಾರ್ತಿಕ್ ಬೆಳಗೋಡು.
36) ರಫೀಕ್ ಕಿರಗುಂದ.
37) ಕಿರಣ್ ಶಂಕರ್. ದರ್ಪಣ
38) ಕೇಶವ ನಾಯರ್ ಗೋಣಿಬೀಡು
39) ಪನ್ನಗ ಕಡೂರು
40) ಪೃಥ್ವಿ ಸೂರಿ ಕಡೂರು
41) ಆಶಾ ನೆಲಮಂಗಲ ಬೆಂಗಳೂರು.
42) ಉಮೇಶ್ ಹೊಸಳ್ಳಿ
43) ಹಳೇಕೋಟೆ ಸುಂದರಬಂಗೇರಾ
44) ಸಂಜಯ ಕೊಟ್ಟಿಗೆಹಾರ
45) ಬಕ್ಕಿ ಮಂಜುನಾಥ್
46) ಚಂದ್ರಶೇಖರ್ ಕುನ್ನಳ್ಳಿ
47) ಸುಧಾ ಚಂದ್ರಶೇಖರ್
48) ಕಿರಣ್ ಕುಮಾರ್. ಬಿ.
49) ರವೀಂದ್ರ ಬಕ್ಕಿ.
50) ಜಯಪಾಲ್ ಬಿ ಹೊಸಳ್ಳಿ.
51) ಪವನ್ ಕುಮಾರ್. ಮೂಡಿಗೆರೆ.
52) ಮನೋಜ್ ಕುಮಾರ್.
53) ಶಾಂತಲಾ ನಾಗೇಶ್.ಕೊಟ್ರಕೆರೆ.
54) ಪ್ರಶಾಂತ್ ಕಳಸ
55) ಸುರೇಶ್ ಧಾರಾವಾಡ
56) ವಸಂತ್ ಹಾರ್ಗೋಡು
57) ಭಕ್ತೇಶ್ ಅತ್ತಿಗೆರೆ
58) ಲಿಂಗರಾಜ್ ಕಡೂರು
59) ಶೇಖರಪ್ಪ ಹೊನಳ್ಳಿ ದಾವಣಗೆರೆ
60) ನಾಗರಾಜ್ ಚಾಮರಾಜನಗರ
61) ದರ್ಶನ್ ಕೆ.ಎಂ ಚಿಕ್ಕಮಗಳೂರು
62) ಗೋಪಾಲ ಮೈಸೂರು
63) ಗೀತಾ ವಿ ಹಸ್ಮಕಲ್ ತರಿಕೆರೆ
64) ಲತಾ ಧರಣೇಶ್ ಕಡೂರು
65) ಪ್ರೇಮಾಉದಯ್ ಕುಮಾರ್. ಕೊಟ್ಟಿಗೆಹಾರ
66) ರಶ್ಮಿ ರಜಿತ್ ಸಿದ್ರುಬನ
67) ರವಿ ಕೆಳಂಗಡಿ.ಕಳಸ
68) ಪ್ರೇಮಸಾಗರ್ ಕಾರಕ್ಕಿ.
69) ಸಿದ್ದು ವಿಶ್ವಕರ್ಮ,  ಬೆಂಗಳೂರು.
70) ಮಹದೇವ.ಅಬಚೂರು.
71) ಪಿ. ಚಂದ್ರಪ್ಪ  ಮೂಡಿಗೆರೆ
72) ಮಲ್ಲಿಕಾ ಮತ್ತಿಕಟ್ಟೆ
73) ಸಿ.ಆರ್ ನಂಜುಂಡಸ್ವಾಮಿ ಚಿನ್ನಿಗ.(ಬಿ.ಎಸ್.ಎನ್.ಎಲ್)
74) ನಜೀರ್ ಹಾನುಬಾಳು
75) ಅಭಿಷೇಕ್ ಬಣಕಲ್
76) ಶಶಿಧರ್ ಬಣಕಲ್
77) ಮೇಕನಗದ್ದೆ ಲಕ್ಷ್ಮಣಗೌಡ
78) ಶ್ರೀಕಾಂತ್ ಮೂಡಿಗೆರೆ
79) ಸುನೀಲ್ ಎಂ.ಎಲ್ ಮೂಡಿಗೆರೆ
80) ವಿದ್ಯಾ ಚಿಕ್ಕಮಗಳೂರು
81) ರವಿ ಮೂಡಿಗೆರೆ
82) ಸವಿತಾ ಮೂಡಿಗೆರೆ
83) ಸೂರಜ್  ಆರ್ ಮೂಡಿಗೆರೆ
84) ಅವಿನಾಶ್ ಮೂಡಿಗೆರೆ
85) ಸಚ್ಚಿನ್ ಮರ್ಕಲ್
86) ಶೀಲಾದೇವಿ ಚಿಕ್ಕಮಗಳೂರು
87) ಹೊನ್ನೆಕೆರಪ್ಪ ಗದಗ
88) ಆದರ್ಶ್ ಕೆ.ಜಿ ಶಿವಮೊಗ್ಗ
89) ಸೂರಿ ಶ್ರೀನಿವಾಸ್ ಕಡೂರು
90) ಅಝೀಝ್ ಕಿರುಗುಂದ, ಮೂಡಿಗೆರೆ
91) ಶ್ರೀಕೃಷ್ಣತನಯ ಬೆಂಗಳೂರು
92) ದುರಾಹ ಬಳ್ಳಾರಿ
93) ಸಚ್ಚಿನ್ ತೀರ್ಥಹಳ್ಳಿ
94) ದೊಡ್ಡಮಲ್ಲಪ್ಪ ಚಿಕ್ಕಮಗಳೂರು
95) ಸಂಧ್ಯಾ ರಘುರಾಮ್ ಬೆಂಗಳೂರು
96) ಕೆಂಡಗಣ್ಣ ಎನ್ ಮೈಸೂರು
97) ಜಗದೀಶ್ ಶರ್ಮ ಬೆಂಗಳೂರು
98) ಶಮನ್ ಹೆಗ್ಡೆ ಬೆಂಗಳೂರು
99) ಸುವರ್ಣಿನಿ ಕೊನಲೆ ಬೆಂಗಳೂರು
100) ಸಚ್ಚಿನ್ ಎಲ್.ಎಸ್ ಬೆಂಗಳೂರು.

ಘಾಟಿಯಿಂದ ಕೆಳಗೆ ಇಳಿದು ಬರುವ ಹೊತ್ತಿಗೆ ಈ ಜಾಣಜಾಣೆಯರ  ಎದೆಯಲ್ಲಿ ಕತೆಯ ಬೀಜವೊಂದು 
ಮೊಳಕೆ ಒಡೆಯದಿದ್ದರೆ, ನನಗೆ ಹೇಳಿ!  - ಸಂಪಾದಕ

 

click me!