ಇದು ಜಿಯೋ ಇಡ್ಲಿ ಕಾರ್ನರ್: ಇಂಟರ್'ನೆಟ್'ನಷ್ಟೆ ಇಲ್ಲಿ ಇಡ್ಲಿ ಅತೀ ಕಡಿಮೆ ದರ

Published : Apr 22, 2017, 05:36 PM ISTUpdated : Apr 11, 2018, 01:02 PM IST
ಇದು ಜಿಯೋ ಇಡ್ಲಿ ಕಾರ್ನರ್: ಇಂಟರ್'ನೆಟ್'ನಷ್ಟೆ ಇಲ್ಲಿ ಇಡ್ಲಿ ಅತೀ ಕಡಿಮೆ ದರ

ಸಾರಾಂಶ

ಈ ಹೋಟಲ್'ನ ಅವಧಿ ಬೆಳಿಗ್ಗೆ 6 ರಿಂದ 8.30 ವರೆಗೆ ಮಾತ್ರ. ಭಾನುವಾದಂದು ಸಂಜೆ 6ರಿಂದ ಸಂಜೆ 5 ಗಂಟೆಯವರೆಗೂ ಟಿಫನ್ ಒದಗಿಸುತ್ತಾರೆ. ಸುತ್ತಮುತ್ತಲಿನ ಹಳ್ಳಿ ಹಾಗೂ ಪಟ್ಟಣದಲ್ಲಿ ಜಿಯೋ ಹೋಟೆಲ್ ಖ್ಯಾತಿ ಹೊಂದಿದೆ.

ದೊಡ್ಡಬಳ್ಳಾಪುರ(ಏ.22): ದೇಶದಲ್ಲಿ 6 ತಿಂಗಳು ಉಚಿತ ಇಂಟರ್'ನೆಟ್ ಒದಗಿಸಿ ಕ್ರಾಂತಿ ಉಂಟು ಮಾಡಿದ ಸಂಸ್ಥೆ ರಿಲಯನ್ಸ್ ಜಿಯೋ. ಸಂಸ್ಥೆ ಈಗಲೂ ಕಡಿಮೆ ದರದಲ್ಲಿ ಹಲವು ಸೇವೆಗಳನ್ನು ನೀಡುತ್ತಿದೆ.

`ಜಿಯೋ ಇಡ್ಲಿ ಕಾರ್ನರ್' ಎಂದು ಹೆಸರಿಟ್ಟಿರುವ ದೊಡ್ಡಬಳ್ಳಾಪುರದ ಹೋಟಲ್'ವೊಂದು ಸಾರ್ಜಜನಿಕರಿಗೆ ರಿಯಾಯಿತಿ ದರದಲ್ಲಿ  ಉಪಹಾರ ಸೇವೆ ಒದಗಿಸುತ್ತಿದೆ.

ಪಟ್ಟಣದ ಕುಂಚಪ್ಪನ ಪೇಟೆ ರಮೇಶ್ ಎಂಬುವವರು ಈ ಹೋಟೆಲ್' ನಡೆಸುತ್ತಿದ್ದು, ಜನರಿಗೆ 10 ರೂ.ಗಳಿಗೆ 5 ಇಡ್ಲಿ ನೀಡುತ್ತಿದ್ದಾರೆ.  ಈ ಹೋಟಲ್'ನ ಅವಧಿ ಬೆಳಿಗ್ಗೆ 6 ರಿಂದ 8.30 ವರೆಗೆ ಮಾತ್ರ. ಭಾನುವಾದಂದು ಸಂಜೆ 6ರಿಂದ ಸಂಜೆ 5 ಗಂಟೆಯವರೆಗೂ ಟಿಫನ್ ಒದಗಿಸುತ್ತಾರೆ. ಸುತ್ತಮುತ್ತಲಿನ ಹಳ್ಳಿ ಹಾಗೂ ಪಟ್ಟಣದಲ್ಲಿ ಜಿಯೋ ಹೋಟೆಲ್ ಖ್ಯಾತಿ ಹೊಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ರೈಲಿಗೆ ಸಿಲುಕಿ ಯುವಕನ ಎಡಗೈ ಕಟ್; ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರು!
ಒಡಿಶಾ ಶಾಸಕರ ವೇತನ ಮೂರು ಪಟ್ಟು ಹೆಚ್ಚಳ, ನಿರ್ಧಾರ ಮರುಪರಿಶೀಲಿಸುವಂತೆ ಬಿಜೆಪಿ ಶಾಸಕರಿಂದಲೇ ಆಗ್ರಹ!