ಜೆಡಿಎಸ್ ಸಮಾವೇಶಕ್ಕೆ ಬಂದು ಟಿಕೆಟ್ ಆಕಾಂಕ್ಷಿಯೊಬ್ಬರ ಹಣವನ್ನು ಕದ್ದೊಯ್ದರಾ ಖದೀಮರು!

Published : Apr 07, 2018, 04:10 PM ISTUpdated : Apr 14, 2018, 01:13 PM IST
ಜೆಡಿಎಸ್ ಸಮಾವೇಶಕ್ಕೆ ಬಂದು ಟಿಕೆಟ್ ಆಕಾಂಕ್ಷಿಯೊಬ್ಬರ ಹಣವನ್ನು ಕದ್ದೊಯ್ದರಾ ಖದೀಮರು!

ಸಾರಾಂಶ

ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸಮಾವೇಶದಲ್ಲಿ ಟಿಕೆಟ್ ಆಕಾಂಕ್ಷಿಯೊಬ್ಬರ  50 ಸಾವಿರ ಹಣವನ್ನು ಕದ್ದು ಖದೀಮರು ಪರಾರಿಯಾಗಿದ್ದಾರೆ.  

ಬಾಗಲಕೋಟೆ (ಏ. 07): ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸಮಾವೇಶದಲ್ಲಿ ಟಿಕೆಟ್ ಆಕಾಂಕ್ಷಿಯೊಬ್ಬರ  50 ಸಾವಿರ ಹಣವನ್ನು ಕದ್ದು ಖದೀಮರು ಪರಾರಿಯಾಗಿದ್ದಾರೆ.  

ಮುಧೋಳದಲ್ಲಿ  ಎಚ್.ಡಿ.ಕೆ ಸಮ್ಮುಖದಲ್ಲಿ ನಡೆದ  ಜೆಡಿಎಸ್ ಸಮಾವೇಶದಲ್ಲಿ   ಟಿಕೆಟ್ ಆಕಾಂಕ್ಷಿಯ ಜೇಬು ಕತ್ತರಿಸಿ 50 ಸಾವಿರ ಹಣವನ್ನು ಕದ್ದೊಯ್ದಿದ್ದಾರೆ.  ಜೆಡಿಎಸ್’ನ ಬೀಳಗಿ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎ.ಬಿ‌.ಬಳ್ಳೂರ ಅವರ ಹಣವನ್ನು ಕಳುವು ಮಾಡಲಾಗಿದೆ.  ಸಮಾವೇಶ ಮುಗಿಸಿ ವೇದಿಕೆಯಿಂದ ಕೆಳಗಡೆ ಇಳಿಯುವ ವೇಳೆ ಈ ಘಟನೆ ನಡೆದಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಟಿಕೆಟ್‌ ದರ ಅಲ್ಪ ಹೆಚ್ಚಳ
ಫಾಸ್ಟ್ಯಾಗ್‌ ದಂಡದಲ್ಲಿ ಕರ್ನಾಟಕ ನಂ.1