
ಭೋಪಾಲ್(ಅ.02): 10 ಲಕ್ಷಕ್ಕೂ ಅಧಿಕ ಆನ್`ಲೈನ್ ಶಾಪಿಂಗ್ ಮಾಡಿದ್ದ ಹಿರಿಯ ಐಎಎಸ್ ಆಫೀಸರ್ ಪತ್ನಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಿರುವ ಘಟನೆ ಭೋಪಾಲ್`ನಲ್ಲಿ ನಡೆದಿದೆ. ಕಡಿಮೆ ಅವಧಿಯಲ್ಲಿ ಆಕೆ 10 ಲಕ್ಷಕ್ಕೂ ಹೆಚ್ಚು ಶಾಪಿಂಗ್ ಮಾಡಿದ್ದಳು. ಹೀಗಾಗಿ, ವಿವರಣೆ ಕೇಳಿ ನೋಟಿಸ್ ನೀಡಲಾಗಿತ್ತು.
ಈ ಕುರಿತು, ವಿವರಣೆ ನೀಡಿರುವ ಐಎಎಸ್ ಅಧಿಕಾರಿ, ತನ್ನ ಪತ್ನಿ psycholo-gical disorder ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾಳೆ ಎಂದು ತಿಳಿಸಿದ್ದಾನೆ.
ಆನ್`ಲೈನ್`ನಲ್ಲಿ ಯಾವುದೇ ವ್ಯಕ್ತಿ ಮಾಡಲಾಗುವ ಶಾಪಿಂಗ್ ಮಾಹಿತಿ ಐಟಿ ಇಲಾಖೆಗೆ ಸಿಗುತ್ತೆ. ಇದನ್ನ ಆಧರಿಸಿ ಆದಾಯ ತೆರಿಗೆ ಇಲಾಖೆ ಸಾರ್ವಜನಿಕರ ವ್ಯವಹಾರವನ್ನ ಟ್ರ್ಯಾಕ್ ಮಾಡುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.