ಐಫೋನ್ ನಿರ್ಮಾಣ ವೆಚ್ಚ 25000ರು.: ಮಾರಾಟದ ದರ 1 ಲಕ್ಷ

Published : Nov 08, 2017, 10:54 AM ISTUpdated : Apr 11, 2018, 12:39 PM IST
ಐಫೋನ್ ನಿರ್ಮಾಣ ವೆಚ್ಚ 25000ರು.: ಮಾರಾಟದ ದರ 1 ಲಕ್ಷ

ಸಾರಾಂಶ

ಆ್ಯಪಲ್ ಐಫೋನ್ 10 ವಿಶ್ವದೆಲ್ಲೆಡೆ ಭರ್ಜರಿ ಮಾರಾಟವಾಗುತ್ತಿದೆ. ಹೀಗಾಗಿಯೇ ಕಂಪನಿ ಇದೀಗ ವಿಶ್ವದಲ್ಲಿಯೇ ಮಾರುಕಟ್ಟೆ ಮೌಲ್ಯದಲ್ಲಿ ಅತಿದೊಡ್ಡ ಕಂಪನಿಯಾಗಿ ಹೊರ ಹೊಮ್ಮಿದೆ.

ನವದೆಹಲಿ: ಆ್ಯಪಲ್ ಐಫೋನ್ 10 ವಿಶ್ವದೆಲ್ಲೆಡೆ ಭರ್ಜರಿ ಮಾರಾಟವಾಗುತ್ತಿದೆ. ಹೀಗಾಗಿಯೇ ಕಂಪನಿ ಇದೀಗ ವಿಶ್ವದಲ್ಲಿಯೇ ಮಾರುಕಟ್ಟೆ ಮೌಲ್ಯದಲ್ಲಿ ಅತಿದೊಡ್ಡ ಕಂಪನಿಯಾಗಿ ಹೊರ ಹೊಮ್ಮಿದೆ.

ಕಂಪನಿಯ ಈ ಭಾರಿ ಲಾಭಕ್ಕೆ ಕಾರಣ ಏನು ಎಂಬ ಅಂಶ ಇದೀಗ ಹೊರಬಿದ್ದಿದೆ. ಐಫೋನ್ 10 ವೆಚ್ಚ ಕೇವಲ 25000 ರು. ಆಗಿದ್ದು, ವಿದೇಶಗಳಲ್ಲಿ 64935 ರು.ಗೆ ಮಾರಾಟ ಮಾಡಲಾಗುತ್ತಿದೆ.

64 ಜಿ.ಬಿ. ಸಾಮರ್ಥ್ಯದ ಫೋನ್‌ಗೆ 89000 ರು. ನಿಗದಿ ಮಾಡಲಾಗಿದೆ. 256 ಸಾಮಾರ್ಥ್ಯದ ಐಫೋನ್‌ಗೆ 102000 ದರ ಆಗುತ್ತದೆ. ಅಂದರೆ ಆ್ಯಪಲ್, ಶೇ.65ರಷ್ಟು ಲಾಭ ಇಟ್ಟುಕೊಂಡು ಮಾರಾಟ ಮಾಡುತ್ತಿದೆ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
'ಮಹಿಳೆಯರು ಇರೋದು ಗಂಡನ ಜೊತೆ ಮಲಗೋಕೆ ಮಾತ್ರ..' ವಿಜಯೋತ್ಸವ ಭಾಷಣದಲ್ಲಿ ಸಿಪಿಎಂ ನಾಯಕನ ವಿವಾದಿತ ಮಾತು